ರಾಹುಲ್ ಪಾದಯಾತ್ರೆಯಿಂದ ಸಿದ್ದು ಆರೋಗ್ಯ ಸುಧಾರಿಸಿದೆ : ಜೋಶಿ ಲೇವಡಿ

ಹುಬ್ಬಳ್ಳಿ,ಅ.9- ಭಾರತ್ ಜೋಡೋ ಯಾತ್ರೆಯಿಂದ ರಾಹುಲ್ ಗಾಂಧಿ ಹಾಗು ಸಿದ್ದರಾಮಯ್ಯಗೆ ಆರೋಗ್ಯ ಸುಧಾರಿಸಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಲೇವಡಿ ಮಾಡಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಹುಲ್ ಗಾಂಧಿ ಹಾಗೂ ಸಿದ್ದರಾಮಯ್ಯಾನವರಿಗೆ ಸ್ವಲ್ಪ ಆರೋಗ್ಯ ಸುಧಾರಿಸಬಹುದು. ಯಾಕಂದ್ರೆ ಅವರಿಗೆ ವಾಕಿಂಗ್ ಆಗ್ತಿದೆ ಎಂದ ಅವರು ನನ್ನ ವಿರುದ್ದ ಅಪಪ್ರಚಾರಕ್ಕೆ ಕೋಟಿ ಕೋಟಿ ಖರ್ಚು ಮಾಡ್ತಾರೆ ಎಂದು ರಾಹುಲ್ ಗಾಂಧಿ ಹೇಳಿಕೆಗೆ ಜೋಶಿ ಪ್ರತಿಕ್ರೀಯೆ ಸಹ ನೀಡಿದ್ದರು. ರಾಹುಲ್ ಗಾಂಧಿ ವಿರುದ್ದ ನಾವ್ಯಾಕೆ ಖರ್ಚು ಮಾಡಬೇಕು ಎಂದು […]