ಪಾಕಿಸ್ತಾನವನ್ನು ಗ್ರೇ ಲಿಸ್ಟ್ ನಿಂದ ಮುಕ್ತಗೊಳಿಸುವ ಮುನ್ನ ಪರಾಮರ್ಶಿಸಬೇಕು : ಭಾರತ

ಮುಂಬೈ, ಅ.29- ಪಾಕಿಸ್ತಾನವನ್ನು ಬೂದು ಪಟ್ಟಿಗೆ ಸೇರಿಸಿದ ನಂತರ ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದಕ ದಾಳಿಗಳು ಕಡಿಮೆಯಾಗಿರುವುದು ಕಣ್ಣ ಮುಂದಿದೆ. ಹೀಗಾಗಿ ಆ ದೇಶವನ್ನು ಬೂದುಪಟ್ಟಿಯಿಂದ ಮುಕ್ತಗೊಳಿಸುವ ಮುನ್ನ ಪರಾಮರ್ಶೆ ನಡೆಸಬೇಕು ಎಂದು ವಿಶ್ವಸಂಸ್ಥೆ ಭದ್ರತಾ ಮಂಡಳಿಯನ್ನು ಭಾರತ ಒತ್ತಾಯಿಸಿದೆ. ವಿಶ್ವ ಸಂಸ್ಥೆಯ ಭದ್ರತಾ ಮಂಡಳಿಯ ವಿಶೇಷ ಸಭೆಯಲ್ಲಿ ಮಾತನಾಡಿದ ಜಂಟಿ ಕಾರ್ಯದರ್ಶಿ ರಿಜ್ವಿ ಅವರು, ಪಾಕಿಸ್ತಾನದ ಹೆಸರು ಹೇಳದೆ ತರಾಟೆಗೆ ತೆಗೆದುಕೊಂಡು ಆ ದೇಶವನ್ನು ಬೂದುಪಟ್ಟಿಯಿಂದ ಹೊರಗಿಟ್ಟರೆ ಮತ್ತಷ್ಟು ಉಗ್ರ ಕೃತ್ಯಗಳು ನಡೆಯುವ ಸಾಧ್ಯತೆಗಳಿವೆ ಎಂದು […]

ವಿಶ್ವಸಂಸ್ಥೆಯಲ್ಲಿ ಪಾಕ್‍ಗೆ ಭಾರತದ ಖಡಕ್ ತಿರುಗೇಟು

ನವದೆಹಲಿ,ಸೆ.24- ಪಾಕಿಸ್ತಾನದ ಭಾರತ ವಿರೋಧಿ ಹೇಳಿಕೆಕೆ ಕೇಂದ್ರ ಸರ್ಕಾರ ತಿರುಗೇಟು ನೀಡಿದೆ. ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ 77ನೇ ಅಧಿವೇಶನದಲ್ಲಿ ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ಅವರ ಭಾರತ ವಿರೋಧಿ ಟೀಕೆಗೆ ತಿರುಗೇಟು ನೀಡಿರುವ ವಿಶ್ವಸಂಸ್ಥೆಯ ಭಾರತೀಯ ಮಿಷನ್ ಕಾರ್ಯದರ್ಶಿ ಮಿಜಿತೋ ವಿನಿಟೊ ಅವರು ಕಾಶ್ಮೀರ ಸಮಸ್ಯೆಯ ಕುರಿತು ಶೆಹಬಾಜ್ ಷರೀಫ್ ಅವರ ಹೇಳಿಕೆಗಳನ್ನು ಸುಳ್ಳು ಎಂದು ಹೇಳಿದ್ದಾರೆ. ಮಾತ್ರವಲ್ಲ ಪಾಕಿಸ್ತಾನ ಇಸ್ಲಾಮಾಬಾದ್ ಗಡಿ ದಾಟಿ ಭಯೋತ್ಪಾದನೆ ಯಲ್ಲಿ ತೊಡಗಿದೆ ಎಂದು ಆರೋಪಿಸಿದರು ತಿರುಗೇಟು ನೀಡಿದ್ದಾರೆ. ಭಾರತದ ವಿರುದ್ಧ […]