ಆರ್ಥಿಕ ದಿವಾಳಿಯತ್ತ ‘ಉಗ್ರ’ಸ್ತಾನ

ಕರಾಚಿ,ಫೆ.16- ಭಯೋತ್ಪಾದಕರನ್ನು ಪೋಷಿಸುತ್ತಿರುವ ಪಾಕಿಸ್ತಾನವು ಆರ್ಥಿಕ ದಿವಾಳಿಯತ್ತ ಸಾಗುತ್ತಿದೆ. ಪೆಟ್ರೋಲï, ಡೀಸೆಲ್ ಬೆಲೆಯಲ್ಲಿ ಮತ್ತೆ ಏರಿಕೆಯಾಗಿದ್ದು, ಸರ್ಕಾರ ಕೂಡ ಕೈಚಲ್ಲಿ ಕೂತಿದೆ. ಕೇವಲ ಪೆಟ್ರೋಲï,ಡೀಸೆಲ್ ಬೆಲೆ ಮಾತ್ರವಲ್ಲದೆ ಬ್ರೆಡ್, ಹಾಲು ಸೇರಿ ದಿನನಿತ್ಯದ ವಸ್ತುಗಳ ಬೆಲೆ ಹೆಚ್ಚಳವಾಗುತ್ತಿದೆ. ಪೆಟ್ರೋಲ್ ಪಂಪ್ ಬಳಿ ಜನಜಂಗುಳಿ ಕಂಡುಬಂದಿದ್ದು , ಜನರ ನಡುವೆ ಘರ್ಷಣೆ ಕೂಡ ಕಂಡುಬರುತ್ತಿದೆ. ತೈಲ ಬೆಲೆಗಳನ್ನು ಹೆಚ್ಚಳ ಇಂದಿನಿಂದಲೆ ಜಾರಿಗೆ ಬಂದಿದೆ. ಪಾಕಿಸ್ತಾನದ ವಿದೇಶಿ ವಿನಿಮಯ ಮೀಸಲು ಶ್ರೀಲಂಕಾದಂತೆ ಬಹುತೇಕ ಖಾಲಿಯಾಗಿದೆ. ದೇಶವನ್ನು ಒಂದು ತಿಂಗಳುಗಳ ಕಾಲ […]