ಪಾಕಿಸ್ತಾನದ ಡ್ರೋನ್‍ ಹೊಡೆದುರುಳಿಸಿದ ಬಿಎಸ್‍ಎಫ್

ನವದೆಹಲಿ, ಮಾ.7- ಪಂಜಾಬ್ ಫಿರೋಜ್ಪುರ ಸೆಕ್ಟರ್‍ನ ಅಂತಾರಾಷ್ಟ್ರೀಯ ಗಡಿಯಲ್ಲಿ 4 ಕೆಜಿಗೂ ಹೆಚ್ಚು ನಿಷೇಧಿತ ವಸ್ತುವನ್ನು ಅಕ್ರಮ ಸಾಗಣೆಯನ್ನು ಸಾಗಿಸುತ್ತಿದ್ದ ಪಾಕಿಸ್ತಾನದ ಡ್ರೋಣ್‍ನ್ನು ಗಡಿ ಭದ್ರತಾ ಪಡೆ (ಬಿಎಸ್‍ಎಫ್) ಇಂದು ಹೊಡೆದುರುಳಿಸಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಮುಂಜಾನೆ 3 ಗಂಟೆ ಸುಮಾರಿಗೆ ಸೈನಿಕರಿಗೆ ಶಬ್ದವನ್ನು ಕೇಳಿದ ನಂತರ ಕ್ವಾಡ್ಕಾಪ್ಟರ್ ಪತ್ತೆಯಾಗಿದೆ. ಡ್ರೋಣ್‍ಗೆ ಸಣ್ಣ ಹಸಿರು ಬಣ್ಣದ ಚೀಲವನ್ನು ಲಗತ್ತಿಸಲಾಗಿದ್ದು, ಅದರಲ್ಲಿ ಹಳದಿ ಹೊದಿಕೆಯ ನಾಲ್ಕು ಪ್ಯಾಕೆಟ್‍ಗಳು ಮತ್ತು ಕಪ್ಪು ಸುತ್ತುವಿನಲ್ಲಿ ಒಂದು ಸಣ್ಣ ಪ್ಯಾಕೆಟ್‍ಗಳಿವೆ ಎಂದು ಅವರು […]