ಜ.5 ರಿಂದ 2ನೇ ಹಂತದ ಪಂಚರತ್ನ ಯಾತ್ರೆ ಪ್ರಾರಂಭ

ಬೆಂಗಳೂರು, ಜ.1- ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ 123 ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವ ಗುರಿ ಹೊಂದಿರುವ ಜೆಡಿಎಸ್‍ನ ಎರಡನೇ ಹಂತ ಪಂಚರತ್ನ ರಥಯಾತ್ರೆಯು ಜನವರಿ 5ರಿಂದ ಪ್ರಾರಂಭವಾಗಲಿದೆ. ಕಳೆದ ನವೆಂಬರ 18ರಂದು ಮುಳಬಾಗಿಲಿನಿಂದ ಪ್ರಾರಂಭಿಸಲಾಗಿದ್ದ ಮೊದಲ ಹಂತ ರಥಯಾತ್ರೆಯು ನಿನ್ನೆ ಕುಣಿಗಲ್ ವಿಧಾನಸಭಾ ಕ್ಷೇತ್ರದಲ್ಲಿ ಪೂರ್ಣಗೊಂಡಿದೆ. ಮೊದಲ ಹಂತದ ರಥಯಾತ್ರೆಯಲ್ಲಿ ಒಟ್ಟು 35 ದಿನಗಳ ಕಾಲ ನಡೆಸಲಾಗಿದೆ. ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ನೇತೃತ್ವದಲ್ಲಿ ಈ ಯಾತ್ರೆ ಮೂಲಕ ವಿಧಾನಸಭೆ ಚುನಾವಣಾ ಪ್ರಚಾರ ಕೈಗೊಳ್ಳಲಾಗಿದೆ. ಬೀದರ್‍ನಿಂದ ಜನವರಿ 5ರಂದು ಆರಂಭವಾಗುವ […]