ಸ್ನೇಹಿತನ ಕತ್ತು ಸೀಳಿ ಕೊಂದು ಶವ ಸುಟ್ಟಿದ್ದ ಕೊಲೆಗಾರನ ಬಂಧನ

ನವದೆಹಲಿ,ಜ.8-ಪೇಪರ್ ಕಟರ್‍ನಿಂದ ತನ್ನ ಸ್ನೇಹಿತನ ಕತ್ತು ಸೀಳಿ ಕೊಲೆ ಮಾಡಿ ಶವವನ್ನು ಸುಟ್ಟು ಹಾಕಿದ್ದ 27 ವರ್ಷದ ವ್ಯಕ್ತಿಯೊಬ್ಬನನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ದೆಹಲಿಯ ವಜೀರಾಬಾದ್ ನಿವಾಸಿ ಮುನಿಶ್ಧಿನ್ ಬಂಧಿತ ಆರೋಪಿಯಾಗಿದ್ದಾನೆ. ಈತ ತನ್ನ ಸ್ನೇಹಿತನ ಪತ್ನಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ಹೀಗಾಗಿ ಪೇಪರ್ ಕಟರ್‍ನಿಂದ ತನ್ನ ಸ್ನೇಹಿತನನ್ನು ಕೊಂದು ಆತನ ಶವವನ್ನು ಸುಟ್ಟು ಹಾಕಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ವಜೀರಾಬಾದ್‍ನ ರಾಮ್‍ಘಾಟ್ ಬಳಿ ಪತ್ತೆಯಾದ ಸುಟ್ಟ ಶವದ ಬಗ್ಗೆ ತನಿಖೆ ಆರಂಭಿಸಿದ್ದ ಪೊಲೀಸರು ಕೊಲೆಗಾರನನ್ನು ಪತ್ತೆ […]