ಪ್ರೀತಿಸಿದವನನ್ನು ಮನೆಗೆ ಕರೆಸಿ ವಿಷವಿಟ್ಟು ಕೊಂದ ಪ್ರೇಯಸಿ..!

ತಿರುವನಂತಪುರಂ,ಅ.31- ಪ್ರೀತಿಸಿದ ಹುಡುಗನನ್ನು ಮನೆ ಕರೆಸಿ ವಿಷ ನೀಡಿ ಪ್ರೇಯಸಿ ಕೊಲೆ ಮಾಡಿರುವ ಸಿನಿಮಾ ಶೈಲಿಯ ದುರಂತ ಇಲ್ಲಿ ನಡೆದಿದೆ. ರೇಡಿಯಾಲಜಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿ ಶರೋನ್ ರಾಜï(23) ಕೊಲೆಯಾಗಿದ್ದು ಆತನ ಪ್ರೇಯಸಿ ಗ್ರೀಷಾ(23)ಳನ್ನು ಪೊಲೀಸರು ಬಂಧಿದಿಸಿದ್ದಾರೆ. ಕಳೆದ 1 ವರ್ಷದ ಹಿಂದೆ ಪ್ರೀತಿ ಬಲೆಯಲ್ಲಿ ಬಿದ್ದಿದ್ದ ಈ ಜೋಡಿ ಬೆಚ್ಚಿಬೀಳುವ ಕಥನ ಎಂತವರನ್ನು ಬೆಚ್ಚಿಬೀಳುವಂತೆ ಮಾಡುತ್ತದೆ.ಪ್ರೀತಿ ಹಕ್ಕಿಗಳಾಗಿ ತೇಲಾಡುತ್ತಿದ್ದ ಇವರು ಇತ್ತೀಚೆಗೆ ಮನಸ್ತಾಪ ಉಂಟಾಗಿತ್ತು ಬ್ರೇಕ್ ಅಪ್ ಆಗಲು ಗ್ರೀಷ್ಮಾ ಮನಸು ಮಾಡಿದ್ದಳು. ಇತ್ತೀಚೆಗೆ ತನ್ನ […]