“ಮಕ್ಕಳಿಗೆ ಕೊರೋನಾ, ಪೋಷಕರೇ ಆತಂಕ ಬೇಡ”

ಬೆಂಗಳೂರು,ಜ.11- ಮಕ್ಕಳಿಂದ ಮಕ್ಕಳಿಗೆ ಕೋವಿಡ್ ಸೋಂಕು ಹರಡುವಿಕೆ ಕಡಿಮೆ ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ ಪೋಷಕರು ಯಾವುದೇ ಆತಂಕಕ್ಕೆ ಒಳಗಾಗಬೇಕಿಲ್ಲ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ.ನಾಗೇಶ್ ತಿಳಿಸಿದ್ದಾರೆ. ಈ ತನಕ ಯಾವುದೇ ಮಗು ಯಾವುದೇ ಮಗು ಚಿಕಿತ್ಸೆಗಾಗಿ ದಾಖಲಾಗಿಲ್ಲ. ಹಾಗೇಯೇ ಯಾವ ಅಪಾಯವೂ ಆಗಿಲ್ಲ. ಹೀಗಾಗಿ ಆತಂಕಪಡುವುದು ಅನಗತ್ಯ ಎಂದಿದ್ದಾರೆ. ಯಾವುದೇ ಒಂದು ಶಾಲೆಯಲ್ಲಿ ಒಬ್ಬ ವಿದ್ಯಾರ್ಥಿಗೆ ಜ್ವರ ಬಂದರೆ ಎಲ್ಲಾ ವಿದ್ಯಾರ್ಥಿಗಳನ್ನು ಪರೀಕ್ಷೆಗೆ ಒಳಪಡಿಸಲಾಗುವುದು. ಬಳಿಕ ಎರಡುಮೂರು ದಿನ ಬಂದ್ ಮಾಡಿ […]