ಪರೀಕ್ಷಾ ಪೇ ಚರ್ಚಾ: ಯುವಕರಿಗೆ ಒತ್ತಡ ಮುಕ್ತ ವಾತಾವರಣ ಸೃಷ್ಟಿಸುವ ಒಂದು ಆಂದೋಲನ

ನನ್ನ ಪ್ರೀತಿಯ ಮಕ್ಕಳೇ, ಪೋಷಕರೇ ಮತ್ತು ಶಿಕ್ಷಕರೇ!ನಮ್ಮ ನಿಮ್ಮೆಲ್ಲರ ಬಹುನಿರೀಕ್ಷಿತ ಪರೀಕ್ಷಾ ಪೇ ಚರ್ಚಾ (ಪಿಪಿಸಿ)ಯ 6 ನೇ ಆವೃತ್ತಿ ಮತ್ತೆ ಬಂದಿದೆ. ಪಿಪಿಸಿ 2023ನೇ ಜನವರಿ 27ರಂದು ಬೆಳಗ್ಗೆ 11 ಗಂಟೆಗೆ ತಾಲ್ಕಟೋರಾ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯಲಿದೆ. ದೇಶ-ವಿದೇಶಗಳಿಂದ ಕೋಟ್ಯಂತರ ವಿಧ್ಯಾರ್ಥಿಗಳು, ಶಿಕ್ಷಕರು ಮತ್ತು ಪೋಷಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಸುಮಾರು 38.80 ಲಕ್ಷ ವಿಧ್ಯಾರ್ಥಿಗಳು, ಶಿಕ್ಷಕರು ಮತ್ತು ಪೋಷಕರು ಪಿಪಿಸಿ 2023ಕ್ಕೆ ನೋಂದಾಯಿಸಿಕೊಂಡಿರುವುದರಿಂದ ಈ ವರ್ಷ ನೋಂದಣಿಯಲ್ಲಿ ಅಸಾಧಾರಣ ಹೆಚ್ಚಳ ಕಂಡುಬಂದಿದೆ. ಸುಮಾರು 150 […]