50 ವರ್ಷ ಹಿಂದೆ ಕಳ್ಳತನವಾಗಿದ್ದ ಪಾರ್ವತಿ ವಿಗ್ರಹ ನ್ಯೂಯಾರ್ಕ್‍ನಲ್ಲಿ ಪತ್ತೆ..!

ಚೆನ್ನೈ,ಆ.10- ಐವತ್ತು ವರ್ಷಗಳ ಹಿಂದೆ ತಮಿಳುನಾಡಿನ ದೇವಸ್ಥಾನದಿಂದ ಕಳವಾಗಿದ್ದ ಪಾರ್ವತಿ ದೇವಿಯ ವಿಗ್ರಹವು ನ್ಯೂಯಾರ್ಕ್‍ನಲ್ಲಿ ಪತ್ತೆಯಾಗಿದೆ. ಚೋಳರ ಕಾಲದ ಸುಮಾರು 12ನೇ ಶತಮಾನದ ತಾಮ್ರ ಮಿಶ್ರಲೋಹದ ವಿಗ್ರಹವು ಸುಮಾರು 52 ಸೆಂ.ಮೀ ಎತ್ತರವಿದ್ದು, ಇದರ ಮೌಲ್ಯ ಯುಸ್ ಡಾಲರ್ 212,575 (ಸುಮಾರು 1,68,26,143 ರೂ.) ಬೆಲೆ ಬಾಳುವ ವಿಗ್ರಹವು ಇದೀಗ ನ್ಯೂಯಾರ್ಕ್‍ನ ಬೋನ್ಹಮ್ಸ್ ಹರಾಜು ಹೌಸ್‍ನಲ್ಲಿ ಪತ್ತೆಯಾಗಿದೆ ಎಂದು ತಮಿಳುನಾಡು ವಿಗ್ರಹ ವಿಭಾಗದ ಸಿಐಡಿ ಅಧಿಕಾರಿಗಳು ತಿಳಿಸಿದ್ದಾರೆ. ಎಂದು ಐಡಲ್ ವಿಂಗ್ ತಿಳಿಸಿದೆ. ತಮಿಳುನಾಡಿನ ಕುಂಭಕೋಣಂನ ತಂಡನ್ತೋಟ್ಟಂನಲ್ಲಿರುವ […]