ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ನೂತನ ಸಿಎಂ ಆದ ಪರ್ವೇಜ್ ಇಲಾಹಿ

ಇಸ್ಲಾಮಾಬಾದ್, ಜು 27 – ರಾಜಕೀಯ ನಾಟಕಗಳ ನಡುವೆ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಮುಖ್ಯಮಂತ್ರಿಯಾಗಿ ಚೌಧರಿ ಪರ್ವೇಜ್ ಇಲಾಹಿ ಪ್ರಮಾಣ ವಚನ ಸ್ವೀಕರಿಸಿದರು. ಡೆಪ್ಯೂಟಿ ಸ್ಪೀಕರ್ ತೀರ್ಪನ್ನು ಪಾಕ್ ಸುಪ್ರೀಂ ಕೋರ್ಟ್ ತಳ್ಳಿಹಾಕಿದ ಕೆಲವೇ ಗಂಟೆಗಳ ನಂತರ ಪಿಎಂಎಲ್-ಕ್ಯೂಪಕ್ಷ ಸಭೆ ಸೇರಿ ಹೊಸ ನಾಯಕನ ಆಯ್ಕ ನಡೆಸಿತ್ತು. ಪಂಜಾಬ್ ಮುಖ್ಯಮಂತ್ರಿ ಆಯ್ಕೆ ವೇಳೆ 10 ಮತಗಳನ್ನು ತಿರಸ್ಕರಿಸಿದ ಡೆಪ್ಯುಟಿದೋಸ್ತ್ ಮುಹಮ್ಮದ್ ಮಜಾರಿ ಅವರ ವಿವಾದಾತ್ಮಕ ನಿರ್ಧಾರವನ್ನು ಸುಪ್ರೀಂ ಕೋರ್ಟ್ ಮಂಗಳವಾರ ತಡರಾತ್ರಿ ಅಕ್ರಮ ಎಂದು ಘೋಷಿಸಿತು ಮತ್ತು […]