ಪಾಕ್,ಆಫ್ಘಾನ್, ಬಾಂಗ್ಲಾ ನಿರಾಶ್ರಿತರ ಪೌರತ್ವ ನೀಡುವ ಪ್ರಕ್ರಿಯೆ ಸರಳೀಕರಣ

ನವದೆಹಲಿ,19-ಪಾಸ್‍ಪೋರ್ಟ್ ಮತ್ತು ವೀಸಾ ಅವಗಳು ಪೂರ್ಣಗೊಂಡಿರುವ ಪಾಕಿಸ್ತಾನ್, ಆಫ್ಘಾನಿಸ್ತಾನ ಮತ್ತು ಬಾಂಗ್ಲಾ ಅಲ್ಪಸಂಖ್ಯಾತರಿಗೆ ನೀಡುವ ಪೌರತ್ವ ಪ್ರಕ್ರಿಯೆಗಳನ್ನು ಸುಲಭಗೊಳಿಸಲು ಭಾರತ ತೀರ್ಮಾನಿಸಿದೆ. ಪಾಕಿಸ್ತಾನದ ಹಿಂದೂ, ಸಿಖ್, ಪಾರ್ಸಿ, ಕ್ರಿಶ್ಚಿಯನ್, ಬೌದ್ಧ ಮತ್ತು ಜೈನ ಸಮುದಾಯಗಳ ಸದಸ್ಯರ ಪೌರತ್ವ ಅರ್ಜಿ ಸ್ವೀಕರಿಸಲು ಅವರ ಅವ ಮೀರಿದ ಪಾಸ್‍ಪೋರ್ಟ್ ಮತ್ತು ವೀಸಾಗಳನ್ನು ಪೋಷಕ ದಾಖಲೆಗಳಾಗಿ ಸ್ವೀಕರಿಸಲು ಪೌರತ್ವ ಪೋರ್ಟಲ್ ಮರು ಜೋಡಣೆ ಮಾಡಲಾಗುತ್ತಿದೆ. ಡಿಸೆಂಬರ್ 31, 2009 ರ ಮೊದಲು ಭಾರತವನ್ನು ಪ್ರವೇಶಿಸಿದ ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದ ಹಿಂದೂ ಮತ್ತು […]