ಅವಕಾಶಗಳ ನಿರೀಕ್ಷೆಯಲ್ಲಿ ಪವಿತ್ರ ರಾಮಯ್ಯ

ಬೆಂಗಳೂರು,ಡಿ.12- ಸುಮಾರು 30 ವರ್ಷಗಳ ಕಾಲ ರೈತ ಹೋರಾಟದಲ್ಲಿ ಗುರುತಿಸಿಕೊಂಡು ಜನಪರ ನಿಲುವುಗಳು ಮತ್ತು ಜನಪ್ರಿಯ ಕಾರ್ಯಕ್ರಮಗಳ ಮೂಲಕ ಮನೆಮಾತಾಗಿರುವ ಕೆ.ವಿ.ಪವಿತ್ರ ರಾಮಯ್ಯ ಅವರು ಮತ್ತಷ್ಟು ಅವಕಾಶಗಳ ನಿರೀಕ್ಷೆಯಲ್ಲಿದ್ದಾರೆ. ಭದ್ರಾ ಕಾಡ ಅಧ್ಯಕ್ಷರಾಗಿ 2020ರ ಜೂನ್ 23ರಿಂದ ಒಂದು ವರ್ಷ ಕಾಲ ನಿರಂತರವಾಗಿ ಸೇವೆ ಸಲ್ಲಿಸಿದ ಅವರು ಭದ್ರ ನಾಲೆಯ ಕೊನೆಯ ಹಂತದವರೆಗೂ ನೀರು ತಲುಪಿಸಿ ಜನ ಮೆಚ್ಚುಗೆ ಪಡೆದಿದ್ದಾರೆ. ಈ ಹಿಂದೆ ರೈತ ಹೋರಾಟಗಳ ವೇಳೆ ಪವಿತ್ರ ರಾಮಯ್ಯ ಅವರು ಭದ್ರಾ ನಾಲೆ ನೀರಾವರಿ ವ್ಯವಸ್ಥೆ […]