ಅನುಮತಿ ಇಲ್ಲದೆ ರಸ್ತೆ ಅಗೆದ ಎಜೆನ್ಸಿಗಳಿಗೆ 25 ಲಕ್ಷರೂ. ದಂಡ

ಬೆಂಗಳೂರು,ನ.30- ಯಾವುದೇ ಅನುಮತಿ ಇಲ್ಲದೆ ಸಿಲಿಕಾನ್ ಸಿಟಿ ರಸ್ತೆಗಳನ್ನು ಅಗೆದ ಟೆಲಿಕಾಂ ಏಜೆನ್ಸಿಗಳಿಗೆ ಬಿಬಿಎಂಪಿ ಬಿಸಿ ಮುಟ್ಟಿಸಿ 25 ಲಕ್ಷ ರೂ. ದಂಡ ವಿಧಿಸಿದೆ. ಮಹದೇವಪುರದ ವಿನಾಯಕನಗರದಲ್ಲಿ ಬಿಬಿಎಂಪಿ ಹೊಸದಾಗಿ ಹಾಕಲಾಗಿದ್ದ ರಸ್ತೆಯನ್ನು ಅಗೆದ ನಂತರ ಇಲ್ಲಿನ ನಿವಾಸಿಗಳು ಸಂಕಷ್ಟದ ಎದುರಿಸಿದ್ದರು. ಹೀಗೆ ನಗರದ ವಿವಿಧ ವಾರ್ಡ್‍ಗಳಲ್ಲೂ ರಸ್ತೆ ಅಗೆದ ಪ್ರಕರಣಗಳು ಬೆಳಕಿಗೆ ಬಂದಿದ್ದವು. ಸೆಪ್ಟೆಂಬರ್‍ನಲ್ಲಿ ಟೆಲಿಕಾಂ ಪೂರೈಕೆದಾರಾದ ಜಿಯೋ ಡಿಜಿಟಲ್ ಫೈಬರ್ ಪ್ರೈವೇಟ್ ಲಿಮಿಟೆಡ್, ಭಾರತಿ ಏರ್‍ಟೆಲ್ ಲಿಮಿಟೆಡ್, ಟೆಲಿಸಾನಿಕ್ ನೆಟ್ವಕ್ರ್ಸ್ ಲಿಮಿಟೆಡ್ ಮತ್ತು ವಿಎಸಿ […]

ತಿರುಗಿಬಿದ್ದ ಚೀನಾ ಸೇನೆ, ಗೃಹ ಬಂಧನದಲ್ಲಿ ಅಧ್ಯಕ್ಷ ಕ್ಸಿ ಜಿಂಪಿಂಗ್..!

ಬೀಜಿಂಗ್, ಸೆ.24- ಚೀನಾದಲ್ಲಿ‌ ರಾಜಕೀಯ ಎದುರಾಳಿಗಳನ್ನು ಭ್ರಷ್ಟಚಾರದ ಆರೋಪಕ್ಕಾಗಿ ಶಿಕ್ಷಿಸುವ ಪರಿಪಾಠ ಹೆಚ್ಚಾದಂತೆ ಸೇನೆ ತಿರುಗಿಬಿದಿದ್ದು, ಅಧ್ಯಕ್ಷ ಕ್ಸಿ ಜಿಂಪಿಂಗ್ ರನ್ನು‌ಗೃಹ ಬಂಧನದಲ್ಲಿಟ್ಟಿದೆ. ಕಳೆದ ಒಂದು ವಾರದಲ್ಲಿ‌ಭದ್ರತೆ ಹಿರಿಯ ಅಧಿಕಾರಿಗಳು ಸೇರಿದಂತೆ ಹಲವು‌ ಪ್ರಮುಖರನ್ನು ಭ್ರಷ್ಟಚಾರ ಪ್ರಕರಣದಲ್ಲಿ‌ ತಪ್ಪಿತಸ್ಥರು ಎಂದು‌ ಗುರುತಿಸಲಾಗಿದ್ದು ಎರಡು ವರ್ಷಗಳ‌ ಬಳಿಕ‌ ಮರಣ ದಂಡನೆ ವಿಧಿಸಲಾಗಿದೆ. ಈ ಬೆಳವಣಿಗೆ ಹಿನ್ನೆಲೆಯಲ್ಲಿ‌ ಪಿಪಲ್ಸ್ ಲಿಬರೇಷನ್‌ ಅರ್ಮಿ ತಿರುಗಿ ಬಿದ್ದಿದೆ. ಅಧ್ಯಕ್ಷರನ್ನು ಗೃಹ ಬಂಧನದಲ್ಲಿರಿಸಿ ದೇಶವನ್ನು‌ ತೆಕ್ಕೆಗೆ ತೆಗೆದುಕೊಂಡಿದೆ ಎಂಬ ವರದಿಗಳಾಗಿವೆ. ಆದರೆ ಈ ವರದಿಯನ್ನು […]