ಇನ್ಸ್‌ಪೆಕ್ಟರ್ ಹತ್ಯೆ ಮಾಡಿದ್ದ 30 ಆರೋಪಿಗಳಿಗೆ ಜೀವಾವಧಿ ಶಿಕ್ಷೆ

ಜೈಪುರ,ನ.19-: ಇನ್ಸ್‍ಪೆಕ್ಟರ್ ಫೂಲ್ ಮೊಹಮ್ಮದ್ ಹತ್ಯೆ ಪ್ರಕರಣದಲ್ಲಿ 30 ಜನರಿಗೆ ರಾಜಸ್ಥಾನದ ಸವಾಯಿ ಮಾಧೋಪುರ ಜಿಲ್ಲಾಯ ವಿಶೇಷ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ. ಉಪ ಪೊಲೀಸ್ ವರಿಷ್ಠಾಧಿಕಾರಿ ಮಹೇಂದ್ರ ಸಿಂಗ್ ಸೇರಿದಂತೆ 30 ಜನರನ್ನು ದೋಷಿಗಳೆಂದು ಘೋಷಿಸಿ ಇತರ 49 ಮಂದಿಯನ್ನು ಖುಲಾಸೆಗೊಳಿಸಲಾಗಿದೆ. ಮಹಮದ್ ಹತ್ಯೆ ಪ್ರಕರಣದ ವಿಚಾರಣೆ ನಡೆಸಿದ್ದ ಸಿಬಿಐ ಸುಮಾರು 70 ಮಂದಿ ವಿರುದ್ಧ ದೋಷಾರೋಪಣೆ ಪಟ್ಟಿ ಸಲ್ಲಿಸಿತ್ತು. ವಿಚಾರಣೆ ನಡೆಸಿದ ವಿಶೇಷ ನ್ಯಾಯಲಯ 30 ಆರೋಪಿಗಳಿಗೆ ಶಿಕ್ಷೆ ಜೊತೆಗೆ ದಂಡ ವಿಧಿಸಿದೆ. ಕಳೆದ […]