ಶಬರಿಮಲೆ ಅಯ್ಯಪ್ಪ ಚಿತ್ರಕ್ಕೆ ಬೆಂಬಲ ನೀಡಿದ್ದ ವ್ಯಕ್ತಿಯ ಅಂಗಡಿ ಧ್ವಂಸ

ಮಲಪುರಂ,ಜ.4- ಶಬರಿಮಲೆ ಅಯ್ಯಪ್ಪ ಕುರಿತ ಸಿನಿಮಾವನ್ನು ಬೆಂಬಲಿಸಿದ ಕಾರಣಕ್ಕೆ ಸಿಪಿಐ(ಎಂ) ಕಾರ್ಯಕರ್ತರ ಅಂಗಡಿಯೊಂದನ್ನು ಅಪರಿಚಿತ ದುಷ್ಕರ್ಮಿಗಳು ದ್ವಂಶಗೊಳಿಸಿರುವ ಘಟನೆ ನಡೆದಿದೆ. ಆಡಳಿತಾರೂಢ ಸಿಪಿಐ(ಎಂ) ಪಕ್ಷದ ಕಾರ್ಯಕರ್ತರೂ ಆಗಿರುವ ಸಿ.ಪ್ರಗಿಲೇಶ್ ಅವರಿಗೆ ಸೇರಿದ ಸೌಂಡ್ ಮತ್ತು ಲೈಟ್ ಶಾಪ್ ಕೇರಳದ ಮಲಪುರಂ ಜಿಲ್ಲೆಯಯಲ್ಲಿದೆ. ಜನವರಿ 1ರಂದು ರಾತ್ರಿ ಅಪರಿಚಿತರು ಅಂಗಡಿಯ ಮೇಲೆ ದಾಳಿ ನಡೆಸಿದ್ದಾರೆ. ಹೊಸದಾಗಿ ನಿರ್ಮಿಸಲಾಗಿದ್ದ ಬೋರ್ಡ್‍ಗಳು, ಅಲಂಕಾರಿ ದೀಪಗಳು ಹಾನಿಗೊಳಗಾಗಿದ್ದು ವ್ಯಾಪರಿ ನಷ್ಟ ಅನುಭವಿಸಿದ್ದಾರೆ. ನಟ ಉನ್ನಿಮುಕುಂದನ್ ಪ್ರಧಾನ ಭೂಮಿಕೆಯಲ್ಲಿ ನಟಿಸಿರುವ ಶಬರಿಮಲೆ ಅಯ್ಯಪ್ಪ ಕುರಿತಾದ […]