ಪಾಕ್ ನಿಂದ ಹಾರಿ ಬಂದ ಡ್ರೋಣ್ ಹೊಡೆದುರುಳಿಸಿದ ಬಿಎಸ್‍ಎಫ್

ನವದೆಹಲಿ ,ಫೆ.9- ಪಂಜಾಬ್‍ನ ಗಡಿಯಲ್ಲಿ ಪಾಕಿಸ್ತಾನ ಕಡೆಯಿಂದ ಬಂದ ಡ್ರೋಣ್ ಹೊಡೆದುರುಳಿಸುವಲ್ಲಿ ಗಡಿ ಭದ್ರತಾ ಪಡೆ ಯಶಸ್ವಿಯಾಗಿದೆ. ಮಾದಕ ದ್ರವ್ಯ ಮತ್ತು ಶಸ್ತ್ರಾಸ್ತ್ರಗಳ ಕಳ್ಳಸಾಗಣೆ ಪ್ರಯತ್ನವನ್ನು ವಿಫಲಗೊಳಿಸಿರುವುದಾಗಿ ಸೇನೆ ಹೇಳಿದೆ. ಗುರುದಾಸುಪುರ ಸೆಕ್ಟರ್‍ನ ಪಂಜ್‍ಗ್ರೇನ್ ಪ್ರದೇಶದಲ್ಲಿ ಮುಂಜಾನೆ 1 ಗಂಟೆ ಸುಮಾರಿಗೆ ಪಾಕಿಸ್ತಾನದ ಕಡೆಯಿಂದ ಭಾರತದ ಕಡೆಗೆ ಹಾರುತಾ ಬಮದ ವಸ್ತು ಝೇಂಕರಿಸುವ ಶಬ್ದ ಕೇಳಿದ ನಂತರ ನಮ್ಮ ಪಡೆಗಳು ಅದರತ್ತ ಗುಂಡು ಹಾರಿಸಿದವು ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಗಡಿ ರೇಖೆಯಿಂದ ಸುಮಾರು 2.7 ಕಿಮೀ […]