ಭಾರತದ ಕ್ಷಮೆ ಕೇಳಿದ ಜಪಾನ್ ಪ್ರಮುಖ ಕಂಪನಿಗಳು

ಹೊಸದಿಲ್ಲಿ, ಫೆ.9-ಕಾಶ್ಮೀರದಲ್ಲಿ ಪ್ರತ್ಯೇಕತಾವಾದಿಗಳನ್ನು ಬೆಂಬಲಿಸುವ ಪಾಕಿಸ್ತಾನದಲ್ಲಿರುವ ತಮ್ಮ ವ್ಯಾಪಾರ ಸಹೋದ್ಯೋಗಿಗಳು ಭಾರತೀಯರ ಭಾವನೆಗಳಿಗೆ ಧಕ್ಕೆ ಉಂಟು ಮಾಡಿದ್ದಕ್ಕಾಗಿ ಪಿಜ್ಜಾ ಹಟ್, ಡೊಮಿನೋಸ್ ಮತ್ತು ಜಪಾನಿನ ಪ್ರಮುಖ ಹೋಂಡಾ ಕಂಪನಿ ಕ್ಷಮೆಯಾಚಿಸಿದೆ. ಸಾಮಾಜಿಕ ತಾಣದಲ್ಲೇ ಡೊಮಿನೊಸ್ ಇಂಡಿಯಾ ಭಾರತೀಯ ಮಾರುಕಟ್ಟೆಗೆ ಬದ್ಧವಾಗಿದೆ ಎಂದು ಹೇಳಿದೆ. ದೇಶದ ನಿಲುವಲ್ಲಿ ಗೌರವವಿದೆ  ಸದಾ ಗೌರವಿಸುತ್ತೇವೆ ಎಂದು ಪಿಜ್ಜಾ ಹೇಳಿದೆ.ಘಟನೆಗೆ ನಾವು ವಿಷಾದಿಸುತ್ತೇವೆ ಮತ್ತು ಕ್ಷಮೆಯಾಚಿಸುತ್ತೇವೆ ಎಂದು ಅದು ಹೇಳಿದೆ.  ತಾನು ಕಾರ್ಯನಿರ್ವಹಿಸುವ ಪ್ರತಿಯೊಂದು ದೇಶದ ಕಾನೂನುಗಳು ಮತ್ತು ಭಾವನೆಗಳ ಅನುಸರಣೆ ಬದ್ಧವಾಗಿದೆ. […]