ಪ್ಯಾಂಥರ್ಸ್‍ ಗೆ ಗುಮ್ಮಲು ಬುಲ್ಸ್ ರೆಡಿ

ಬೆಂಗಳೂರು, ಜ.6- ತೆಲುಗು ಟೈಟಾನ್ ವಿರುದ್ಧ 1 ಅಂಕ (36-35)ದ ಅಂತರದಿಂದ ವಿರೋಚಿತ ಗೆಲುವು ಸಾಧಿಸುವ ಮೂಲಕ ಪ್ರೊ ಕಬಡ್ಡಿ 8ರ ಪಾಯಿಂಟ್ಸ್ ಪಟ್ಟಿಯಲ್ಲಿ ದಬಾಂಗ್ ಡೆಲ್ಲಿ ತಂಡವು ಮತ್ತೆ ಟಾಪ್ 1 ಸ್ಥಾನವನ್ನು ಅಲಂಕರಿಸಿದ್ದರೂ ಇಂದು ನಡೆಯಲಿರುವ ಜೈಪುರ್ ಪಿಂಕ್ ಪ್ಯಾಂಥರ್ಸ್ ವಿರುದ್ಧದ ಪಂದ್ಯವನ್ನು ಜಯಿಸುವ ಮೂಲಕ ಪವನ್‍ಕುಮಾರ್ ಶೆರಾವತ್ ನಾಯಕತ್ವದ ಬೆಂಗಳೂರು ಬುಲ್ಸ್ ತಂಡವು ನಂಬರ್ 1 ಸ್ಥಾನಕ್ಕೇರುವ ಹುಮ್ಮಸ್ಸಿನಲ್ಲಿದೆ. ಬೆಂಗಳೂರು ಬುಲ್ಸ್ ತಂಡವು ಈ ಬಾರಿಯ ಋತುವಿನಲ್ಲಿ ಉತ್ತಮ ಪ್ರದರ್ಶನ ತೋರುತ್ತಿದ್ದು ಆರಂಭಿಕ […]