ಮುಂದುವರೆದ ಮೋದಿ ಕುರಿತ ಬಿಬಿಸಿ ಸರಣಿ ಪ್ರದರ್ಶನ

ನವದೆಹಲಿ,ಜ.27- ಜವಾಹರಲಾಲ್ ನೆಹರು ವಿವಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಕುರಿತ ವಿವಾದಾತ್ಮಕ ಬಿಬಿಸಿ ಸರಣಿ ಪ್ರದರ್ಶನ ತಡೆಯಲು ವಿದ್ಯುತ್ ಸಂಪರ್ಕ ಸ್ಥಗಿತಗೊಳಿಸಿದ ಘಟನೆ ನಂತರವೂ ದೆಹಲಿಯ ಮತ್ತೆರಡು ವಿವಿಗಳಲ್ಲಿ ಬಿಬಿಸಿ ಸರಣಿ ಪ್ರದರ್ಶಿಸಲು ತೀರ್ಮಾನಿಸಲಾಗಿದೆ. ರಾಜಧಾನಿಯ ಉತ್ತರ ಭಾಗದಲ್ಲಿರುವ ದೆಹಲಿ ವಿವಿ ಹಾಗೂ ಆಂಬೇಡ್ಕರ್ ವಿವಿಗಳ ಕ್ಯಾಂಪಸ್‍ಗಳಲ್ಲಿ ಮೋದಿ ಕುರಿತ ಬಿಬಿಸಿ ಸರಣಿ ಪ್ರದರ್ಶಿಸಲಾಗುವುದು ಎಂದು ವಿವಿ ವಿದ್ಯಾರ್ಥಿಗಳು ಪಟ್ಟು ಹಿಡಿದಿದ್ದಾರೆ. ಯಾವುದೇ ವಿಶ್ವ ವಿದ್ಯಾಲಯಗಳಲ್ಲಿ ಬಿಬಿಸಿ ಸರಣಿ ಪ್ರದರ್ಶನಕ್ಕೆ ಅನುಮತಿ ನೀಡಿಲ್ಲ ಒಂದು ವೇಳೆ ವಿದ್ಯಾರ್ಥಿಗಳು […]
ಮದ್ಯ ಖರೀದಿ ವಯೋಮಿತಿ ಸಡಿಲಿಕೆ ಮಾಡದಿರಲು ಸರ್ಕಾರ ತೀರ್ಮಾನ

ಬೆಂಗಳೂರು,ಜ.18- ಸಾರ್ವಜನಿಕ ವಲಯ ಹಾಗೂ ವಿದ್ಯಾರ್ಥಿ ಸಂಘಟನೆಗಳಿಂದ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಮದ್ಯ ಖರೀದಿಗೆ ನಿಗದಿಪಡಿಸಿದ್ದ ವಯೋಮಿತಿಯನ್ನು ಸಡಿಲಿಕೆ ಮಾಡದಿರಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ಈ ಹಿಂದೆ ಅಬಕಾರಿ ಇಲಾಖೆಯು ಮದ್ಯ ಖರೀದಿಗೆ ನಿಗದಿ ಮಾಡಿದ್ದ ವಯೋಮಿತಿಯನ್ನು 21ರಿಂದ 18ವರೆಗೆ ಇಳಿಕೆ ಮಾಡಲು ನಿರ್ಧರಿಸಿ ಸಾರ್ವಜನಿಕರಿಂದ ಅಭಿಪ್ರಾಯಗಳನ್ನು ಕೋರಲಾಗಿತ್ತು. ಆದರೆ ಈ ನಿರ್ಧಾರಕ್ಕೆ ಭಾರೀ ವಿರೋಧ ವ್ಯಕ್ತವಾಗಿ ಸರ್ಕಾರವೇ ಯುವಜನತೆಯನ್ನು ಮದ್ಯಪಾನಕ್ಕೆ ಪ್ರೋತ್ಸಾಹಿಸಲು ಕುಮ್ಮಕ್ಕು ನೀಡುತ್ತಿದೆ ಎಂದು ಚಿಂತಕರು, ಸಾಹಿತಿಗಳು, ವಿದ್ಯಾರ್ಥಿ ಸಂಘಟನೆಗಳು ಮತ್ತಿತರರು ವಿರೋಧ […]
ಶಬರಿಮಲೆಯಲ್ಲಿ ಭಕ್ತಸಾಗರ ನಿಯಂತ್ರಿಸಲು ಪೊಲೀಸರ ಪರದಾಟ

ತಿರುವನಂತಪುರಂ,ಡಿ.21- ಪ್ರಸಿದ್ಧ ಶ್ರದ್ಧಾ ಕೇಂದ್ರ ಶಬರಿಮಲೆಯಲ್ಲಿ ಭಕ್ತರ ಸಂಖ್ಯೆ ಪ್ರವಾಹದೋಪಾದಿಯಲ್ಲಿ ಹೆಚ್ಚಾಗಿದ್ದು, ಯಾತ್ರಾತ್ರಿಗಳನ್ನು ನಿಯಂತ್ರಿಸಲು ಪೊಲೀಸರು ಪರದಾಡುವಂತಾಗಿದೆ. ಜ್ಯೋತಿ ದರ್ಶನಕ್ಕೆ ಇನ್ನೂ 20ಕ್ಕೂ ಹೆಚ್ಚು ದಿನಗಳು ಬಾಕಿ ಇರುವಾಗಲೇ ಭಕ್ತರ ಸಂಖ್ಯೆ ಲಕ್ಷ ದಾಟಿದೆ. ಇಂದು ಬೆಳಗ್ಗೆ ಲಕ್ಷಾಂತರ ಮಂದಿ ದರ್ಶನಕ್ಕಾಗಿ ಮುಗಿ ಬಿದ್ದಿದ್ದರು. ಶಬರಿಮಾಲ ದೇವಸ್ಥಾನ ಸಮಿತಿ ಪ್ರತಿ ದಿನ 90 ಸಾವಿರ ಮಂದಿಗೆ ಯಾತ್ರಿಗಳ ಸಂಖ್ಯೆಯನ್ನು ನಿಗದಿ ಮಾಡಲು ಪ್ರಯತ್ನಿಸುತ್ತಿದೆ. ಆದರೆ ಸೋಮವಾರದಿಂದ ಆನ್‍ಲೈನ್ ನೋಂದಣಿ ಒಂದು ಲಕ್ಷ ದಾಟುತ್ತಿದೆ. ಬುಧವಾರ ಸುಮಾರು ಒಂದು […]
ಚಂದ್ರನ ಅಂಗಳದಲ್ಲಿ ಪರಮಾಣು ಶಕ್ತಿ ಚಾಲಿತ ನೆಲೆ ಸ್ಥಾಪಿಸಲಿದೆ ಚೀನಾ

ಬೀಜಿಂಗ್,ನ.26- ಅಮೆರಿಕಾದ ನಾಸಾ ಸಂಸ್ಥೆಗೆ ಸಡ್ಡು ಹೊಡೆಯಲು ಮುಂದಾಗಿರುವ ಚೀನಾ 2028ರ ವೇಳೆಗೆ ಚಂದ್ರನ ಅಂಗಳದಲ್ಲಿ ತನ್ನ ಮೊದಲ ಪರಮಾಣು ಶಕ್ತಿ ಚಾಲಿತ ನೆಲೆ ನಿರ್ಮಿಸುವ ಯೋಜನೆಯನ್ನು ತ್ವರಿತಗೊಳಿಸಿದೆ. ಲ್ಯಾಂಡರ್, ಹಾರ್ಪರ್, ಆರ್ಬಿಟರ್ ಮತ್ತು ರೋವರ್‍ಗಳನ್ನು ಒಳಗೊಂಡಿರುವ ಪರಮಾಣು ಶಕ್ತಿ ಚಾಲಿತ ನೆಲೆಯನ್ನು ಚಂದ್ರನ ಮೇಲೆ ಸ್ಥಾಪಿಸಿ ಬಾಹ್ಯಾಕಾಶ ಕ್ಷೇತ್ರದಲ್ಲಿ ಅಪತ್ಯ ಸಾಧಿಸಲು ಚೀನಾ ಮುಂದಾಗಿದೆ ಎಂದು ಕೈಕ್ಸಿನ್ ಸಂಸ್ಥೆ ವರದಿ ಮಾಡಿದೆ. ಚಂದ್ರನ ಮೇಲ್ಮೈನಲ್ಲಿ ಪರಮಾಣು ಶಕ್ತಿ ನೆಲೆ ಸ್ಥಾಪಿಸುವುದರಿಂದ ನಮ್ಮ ಗಗನಯಾತ್ರಿಗಳು ಮುಂದಿನ 10 […]
ವಿದೇಶಿ ಪೈಲಟ್‍ಗಳ ಮೊರೆ ಹೋದ ಏರ್ ಇಂಡಿಯಾ..!

ದನವದೆಹಲಿ,ನ.22- ಎದುರಾಗಿರುವ ಪೈಲಟ್‍ಗಳ ಕೊರತೆ ನೀಗಿಸಿಕೊಳ್ಳಲು ವಿದೇಶಿ ಪೈಲಟ್‍ಗಳನ್ನು ನೇಮಕ ಮಾಡಿಕೊಳ್ಳಲು ಏರ್ ಇಂಡಿಯಾ ತೀರ್ಮಾನಿಸಿದೆ ಎಂದು ವರದಿಯಾಗಿದೆ. ಟಾಟಾ ಸಮೂಹದ ಒಡೆತನದ ಏರ್ ಇಂಡಿಯಾ ಸಂಸ್ಥೆ ವಿಶಾಲವಾಗಿರುವ ಬೋಯಿಂಗ್ 777 ವಿಮಾನಗಳ ಹಾರಾಟ ಮಾಡುವ ಪೈಲಟ್‍ಗಳ ಕೊರತೆ ಎದುರಿಸುತ್ತಿರುವುದರಿಂದ ವಿದೇಶಿ ಪೈಲಟ್‍ಗಳನ್ನು ನೇಮಿಸಿಕೊಳ್ಳಲು ಯೋಜಿಸಿದೆ ಎಂದು ತಿಳಿದುಬಂದಿದೆ. ವಿಶಾಲವಾದ ಬೋಯಿಂಗ್ 777 ವಿಮಾನಗಳ ಹಾರಾಟಕ್ಕೆ ಸುಮಾರು 100 ವಿದೇಶಿ ಪೈಲಟ್‍ಗಳನ್ನು ನಿಯೋಜಿಸಲು ಬಯಸಿದ್ದು, ಈ ಕುರಿತಂತೆ ಈಗಾಗಲೇ ಕೆಲವು ಏಜೆನ್ಸಿಗಳನ್ನು ಸಂಪರ್ಕಿಸಿದೆ ಎನ್ನಲಾಗಿದೆ. ಆಪ್ ಶಾಸಕನಿಗೆ […]
180 ಭಾರತೀಯ ವೈದ್ಯರ ನೇಮಕಕ್ಕೆ ಸಿಂಗಾಪುರ ನಿರ್ಧಾರ
ಸಿಂಗಾಪುರ,ಅ.4- ಮುಂದಿನ ಮೂರು ವರ್ಷಗಳಲ್ಲಿ ಭಾರತದ 180 ಕಿರಿಯ ವೈದ್ಯರನ್ನು ನೇಮಿಸಿಕೊಳ್ಳಲು ಸಿಂಗಾಪುರ ಮುಂದಾಗಿದೆ. 2022 ರಿಂದ 2024 ರವರೆಗೆ ಭಾರತದಿಂದ ವಾರ್ಷಿಕವಾಗಿ 60 ವೈದ್ಯಕೀಯ ಅಧಿಕಾರಿಗಳನ್ನು ನೇಮಕ ಮಾಡುವ ಗುರಿಯನ್ನು ಹೊಂದಿದೆ, ಯೋಜನೆಯನ್ನು 2025 ಕ್ಕೂ ವಿಸ್ತರಿಸುವ ಸಾಧ್ಯತೆಯಿದೆ ಎಂದು ತಿಳಿದುಬಂದಿದೆ. ಸಿಂಗಾಪುರದಲ್ಲಿರುವ ವೈದ್ಯರು ಭಾರೀ ಕೆಲಸದ ಹೊರೆ ಕಡಿಮೆ ಮಾಡಲು ಮತ್ತು ಅದರ ಆರೋಗ್ಯ ಸಾಮಥ್ರ್ಯದ ಅಗತ್ಯಗಳನ್ನು ಪೂರೈಸಲು ವಿದೇಶಿ ವೈದ್ಯರನ್ನು ನೇಮಿಸಿಕೊಳ್ಳಲಾಗುತ್ತಿದೆ ಎಂದು ಸಿಂಗಾಪುರದ ಸಾರ್ವಜನಿಕ ಆರೋಗ್ಯ ಸಂಸ್ಥೆ ತಿಳಿಸಿದೆ.ಈ ಯೋಜನೆಯಡಿ ಭಾರತದಿಂದ […]