ಕಿಸಾನ್ ಸಮೃದ್ಧಿ ಕೇಂದ್ರಕ್ಕೆ ಚಾಲನೆ

ನವದೆಹಲಿ,ಅ.17-ಪ್ರಧಾನಿ ನರೇಂದ್ರಮೋದಿ ಅವರು ಸಬ್ಸಿಡಿ ಸಹಿ0ತ ರಸಗೊಬ್ಬರಗಳಿಗಾಗಿ ಒಂದೇ ಬ್ರಾಂಡ್ ಭಾರತ್‍ನ್ನು ಪರಿಚಯಿಸಿದ್ದು, ದೇಶಾದ್ಯಂತ 600 ಕಿಸಾನ್ ಸಮೃದ್ದಿ ಕೇಂದ್ರಗಳಿಗೆ ಚಾಲನೆ ನೀಡಿದ್ದಾರೆ. ದೆಹಲಿಯಲ್ಲಿ ನಡೆಯುತ್ತಿರುವ 2022ರ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಎರಡು ದಿನಗಳ ಸಮ್ಮೇಳನದಲ್ಲಿ ಮೋದಿಯವರು ಭಾರತೀಯ ಜನ ಊರ್ವರಕ್ ಪರಿಯೋಜನೆ ಎಂಬ ಕಾರ್ಯಕ್ರಮದಡಿ ಒಂದು ದೇಶ, ಒಂದು ರಸಗೊಬ್ಬರ ಯೋಜನೆಯನ್ನು ಘೋಷಿಸಿದ್ದಾರೆ. ಇನ್ನು ಮುಂದೆ ಸಬ್ಸಿಡಿ ದರದಲ್ಲಿ ಮಾರಾಟವಾಗುವ ಗೊಬ್ಬರವನ್ನು ಕಡ್ಡಾಯವಾಗಿ ಭಾರತ್ ಎಂಬ ಬ್ರಾಂಡ್‍ನಡಿ ಮಾರಾಟ ಮಾಡಬಹುದು. ಇನ್ನು ಮುಂದೆ ರಸಗೊಬ್ಬರದ ಸಾಗಾಟ […]