ಹೊಸ ಕೃಷಿ ಕ್ರಾಂತಿಗೆ ನಾಂದಿ ಹಾಡಲಿದೆ ಕಿಸಾನ್ ಡ್ರೋನ್‍ : ಮೋದಿ

ಹೊಸದಿಲ್ಲಿ,ಫೆ.19-ಡ್ರೋನ್ ವಲಯದಲ್ಲಿ ಭಾರತದ ಹೆಚ್ಚುತ್ತಿರುವ ಸಾಮಥ್ರ್ಯವು ಜಗತ್ತಿಗೆ ಹೊಸ ನಾಯಕತ್ವವನ್ನು ನೀಡುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ವಿಶ್ವಾಸ ವ್ಯಕ್ತಪಡಿಸಿದರು, ಅವರು ಕೀಟನಾಶಕಗಳು ಮತ್ತು ಇತರ ಕೃಷಿ ಸಾಮಗ್ರಿಗಳನ್ನು ಸಿಂಪಡಿಸಲು ದೇಶದ ವಿವಿಧ ಭಾಗಗಳಲ್ಲಿ 100 ಕಿಸಾನ್ ಡ್ರೋನ್‍ಗಳನ್ನು ಫ್ಲ್ಯಾಗ್ ಆಫ್ ಮಾಡುವ ಮೂಲಕ ಚಾಲನೆ ನೀಡಿದರು. ಮೋದಿ ಅವರು ಡ್ರೋನ್‍ಗಳನ್ನು ಬಿಡುಗಡೆ ಮಾಡಿ, ಇದು ರೈತರಿಗೆ ಅತ್ಯಂತ ನವೀನ ಮತ್ತು ಉತ್ತೇಜಕ ಉಪಕ್ರಮ ಎಂದು ವಿವರಿಸಿದರು. ಭಾರತದಲ್ಲಿ ಡ್ರೋನ್ ಸ್ಟಾರ್ಟ್‍ಅಪ್‍ಗಳ ಹೊಸ ಸಂಸ್ಕøತಿ ಸಿದ್ಧವಾಗುತ್ತಿದೆ ಅವರ […]