ವಿಶ್ವ ಜನಪ್ರಿಯ ನಾಯಕರ ಪಟ್ಟಿಯಲ್ಲಿ ಮೋದಿ ಈಗಲೂ ನಂ.1

ನವದೆಹಲಿ, ಜ. 21- ವಿಶ್ವದ ಅತ್ಯಂತ ಜನಪ್ರಿಯ ನಾಯಕರ ಸಾಲಿನಲ್ಲಿ ಪ್ರಧಾನಿ ನರೇಂದ್ರ ಮೋದಿಯವರೇ ಅಗ್ರಸ್ಥಾನದಲ್ಲಿ ಮುಂದುವರಿದಿದ್ದಾರೆ ಎಂಬ ಮಾಹಿತಿಯು ಅಮೆರಿಕಾ ಮೂಲದ ಮಾರ್ನಿಂಗ್ ಕಾನ್ಸಟ್ ಮಾಧ್ಯಮ ನಡೆಸಿದ ಸಮೀಕ್ಷೆಯಿಂದ ತಿಳಿದು ಬಂದಿದೆ. 13 ಮಂದಿ ಸದಸ್ಕರ ತಂಡ ನಡೆಸಿದ ಸಮೀಕ್ಷೆ ತಂಡದಲ್ಲಿದ್ದು ಭಾರತದ ಪ್ರಧಾನಿ ನರೇಂದ್ರ ಮೋದಿಗೆ ಶೇ. 71 ರಷ್ಟು ಮತಗಳು ಲಭಿಸಿ ನಂಬರ್ 1 ಸ್ಥಾನ ಪಡೆದಿದ್ದರೆ, ಮೆಕ್ಸಿಕೋದ ಅಧ್ಯಕ್ಷ ಆ್ಯಂಡ್ರೂಸ್ ಮ್ಯಾನ್ಯೂಯೆಲ್ ಲೊಪೆಜ್ ಒಬ್ರಾಡೋರ್( ಶೇ. 66), ಇಟಲಿಯ ಪ್ರಧಾನಿ ಮೊರಿಯೊ […]