ಬಡವರು, ಮಧ್ಯಮ ವರ್ಗ ಕೇಂದ್ರಿಕರಿಸಿದ ಜನರ ಪರ ಬಜೆಟ್ : ಮೋದಿ ಬಣ್ಣನೆ

ನವದೆಹಲಿ,ಫೆ.2- ನಿನ್ನೆ ಸಂಸತ್‍ನಲ್ಲಿ ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿರುವ ಬಜೆಟ್‍ನಲ್ಲಿ ಬಡವರು, ಮಧ್ಯಮವರ್ಗ, ಯುವಕರು ಮತ್ತು ಮಹಿಳೆಯ ರನ್ನು ಕೇಂದ್ರೀಕರಿಸಿ ಮೂಲ ಸೌಲಭ್ಯಗಳನ್ನು ಒದಗಿಸಲಾಗಿದೆ. ಇದೊಂದು ಜನಪರವಾದ ಬಜೆಟ್ ಎಂದು ಪ್ರಧಾನಿ ನರೇಂದ್ರಮೋದಿ ಬಣ್ಣಿಸಿದ್ದಾರೆ. ಬಜೆಟ್ ಮಂಡನೆಯಾದ ಹಿನ್ನೆಲೆಯಲ್ಲಿ ದೆಹಲಿಯ ಅಂಬೇ ಡ್ಕರ್ ಭವನದಿಂದ ವರ್ಚುಯಲ್ ಮೂಲಕ ಬಿಜೆಪಿ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಅವರು, ಕೋವಿಡ್ ನಂತರ ದೇಶದಲ್ಲಿ ಉಂಟಾದ ಆರ್ಥಿಕ ಅಡೆತಡೆಗಳನ್ನು ಹಿಂದಿಕ್ಕಿ ಭಾರತ ಇಂದು ಪ್ರಬಲ ಆರ್ಥಿಕ ರಾಷ್ಟ್ರವಾಗಿ ಹೊಮ್ಮಿದೆ ಎಂದು ಮೆಚ್ಚುಗೆ […]