ನೇತಾಜಿ, ಠಾಕ್ರೆ ಜನ್ಮದಿನ : ಪ್ರಧಾನಿ ಮೋದಿ ನಮನ

ನವದೆಹಲಿ, ಜ.23- ನೇತಾಜಿ ಸುಭಾಷ್‍ಚಂದ್ರಬೋಸ್ ಅವರ 125ನೆ ಜನ್ಮದಿನೋತ್ಸವದಂದು ಪ್ರಧಾನಿ ನರೇಂದ್ರ ಮೋದಿ ಅವರು ಗೌರವ ನಮನ ಸಲ್ಲಿಸಿದ್ದಾರೆ.ದೇಶಕ್ಕೆ ಬೋಸ್ ಅವರು ನೀಡಿರುವ ಸ್ಮರಣೀಯ ಕೊಡುಗೆಗೆ ಪ್ರತಿಯೊಬ್ಬ ಭಾರತೀಯನೂ ಹೆಮ್ಮೆ ಪಡುತ್ತಾನೆ ಎಂದು ಮೋದಿ ಹೇಳಿದ್ದಾರೆ. ಆಜಾದ್ ಹಿಂದ್ ಫೌಜ್‍ನ ಸಂಸ್ಥಾಪಕರಾದ ಬೋಸ್ ಅವರ ಜನ್ಮದಿನಾಚರಣೆ ನಿಮಿತ್ತ ತಮ್ಮ ಸರ್ಕಾರ ಘೋಷಣೆ ಮಾಡಿರುವ ಪರಾಕ್ರಮ ದಿವಸದ ಸಂದರ್ಭದಲ್ಲಿ ಮೋದಿ ಜನತೆಗೆ ಶುಭ ಕೋರಿದ್ದಾರೆ.ಮೋದಿ ಅವರು ಇಂದು ಸಂಜೆ ಇಂಡಿಯಾ ಗೇಟ್ ಬಳಿ ಬೋಸ್ ಅವರ ಹಾಲೋಗ್ರಾಂ ಪ್ರತಿಮೆಯನ್ನು […]