ರಾಧಸ್ವಾಮಿ ಸತ್ಸಂಗ್ ಬಿಯಾಸ್ ನಲ್ಲಿ ಪ್ರಧಾನಿ ಮೋದಿ

ಅಮೃತಸರ,ನ.5- ಪ್ರಧಾನಿ ನರೇಂದ್ರಮೋದಿ ಶನಿವಾರ ಅಮೃತಸರದ ಸಮೀಪ ಇರುವ ರಾಧಸ್ವಾಮಿ ಸತ್ಸಂಗ್ ಬಿಯಾಸ್(ಆರ್‍ಎಸ್‍ಎಸ್‍ಬಿ) ಭೇಟಿ ನೀಡಿ ಪ್ರಮುಖ ಧಾರ್ಮಿಕ ಗುರು ಗುರಿಂದರ್ ಸಿಂಗ್ ದಿಲೋನ್‍ರನ್ನು ಭೇಟಿಯಾಗಿದ್ದಾರೆ. ಬಳಿಕ ಡೇರಾ ಸಮುದಾಯ ಅಡುಗೆ ಮನೆಗೆ ಭೇಟಿ ನೀಡಿ ಅಲ್ಲಿ ಮಹಿಳೆಯರ ಜೊತೆ ಸಂವಾದ ನಡೆಸಿದ್ದು, ಚಪಾತಿ ಲಟ್ಟಿಸಿದ್ದಾರೆ. ತರಕಾರಿಗಳನ್ನು ಹಚ್ಚಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಹುಲಿ ಎಂದೂ ಹುಲ್ಲು ತಿನ್ನಲ್ಲ : ಸ್ವಪಕ್ಷೀಯರ ವಿರುದ್ಧವೇ ರೆಡ್ಡಿ ಕೆಂಡಾಮಂಡಲ ಆರ್‍ಎಸ್‍ಎಸ್‍ಬಿ ಪ್ರಧಾನಿಯವರು ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಸಮಯ […]