ಚೀನಾಗೆ ಸೆಡ್ಡು ಹೊಡೆದ ಮೋದಿ, ಕೇಂದ್ರ ಏಷ್ಯಾ ರಾಷ್ಟ್ರಗಳ ಜೊತೆ ಶೃಂಗಸಭೆ..!

ನವದೆಹಲಿ, ಜ.28- ಕೇಂದ್ರ ಏಷ್ಯಾ ಭಾಗದ ರಾಷ್ಟ್ರಗಳ ನಡುವೆ ಮುಂದಿನ ಮುವತ್ತು ವರ್ಷಗಳವರೆಗೆ ಪ್ರಾದೇಶಿಕ ಸಹಕಾರ ಮತ್ತು ಸಮಗ್ರ ಸಹಭಾಗಿತ್ವಕ್ಕಾಗಿ ಬಾಂಧವ್ಯವನ್ನು ಮತ್ತಷ್ಟು ಬಲಿಷ್ಠಗೊಳಿಸಿಕೊಳ್ಳುವ ಅಗತ್ಯವಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅಭಿಪ್ರಾಯಪಟ್ಟಿದ್ದಾರೆ. ಕೇಂದ್ರ ಏಷ್ಯಗಳ ರಾಷ್ಟ್ರಗಳ ಜೊತೆ ಚೀನಾ ಅಧ್ಯಕ್ಷ ಕ್ಸಿ ಜಿಂಪಿಂಗ್ ಜ.25ರಂದು ವರ್ಚುವಲ್ ಸಭೆ ನಡೆಸಿ 500 ಮಿಲಿಯನ್ ಡಾಲರ್ ನೆರವನ್ನು ಪ್ರಾದೇಶಿಕ ಹಾಗೂ ವ್ಯವಹಾರಿಕ ಬಲವರ್ದನೆಗೆ ಘೋಷಣೆ ಮಾಡಿದರು. ಇದಾದ ಎರಡು ದಿನಗಳಲ್ಲೇ ಭಾರತವೂ ಮಹತ್ವದ ಹೆಜ್ಜೆಯಿಟ್ಟಿದ್ದು, ಗಣರಾಜ್ಯೋತ್ಸವದ ಮಾರನೇ ದಿನ […]