202 ಪೊಲೀಸ್ ಇನ್ಸ್‌ಪೆಕ್ಟರ್‌ಗಳ ವರ್ಗಾವಣೆ

ಬೆಂಗಳೂರು, ಜ. 31- ನಿನ್ನೆ ಅಷ್ಟೇ ಐಪಿಎಸ್ ಅಧಿಕಾರಿಗಳು ಹಾಗೂ ಡಿವೈಎಸ್‍ಪಿಗಳನ್ನು ವರ್ಗಾವಣೆ ಮಾಡಿದ ರಾಜ್ಯ ಸರ್ಕಾರ ಚುನಾವಣಾ ಆಯೋಗದ ಮಾರ್ಗಸೂಚಿಯಂತೆ ಇಂದು 202 ಮಂದಿ ಇನ್ಸ್‍ಸ್ಪೆಕ್ಟರ್‍ಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ವರ್ಗಾವಣೆಗೊಂಡ ಇನ್ಸ್‍ಸ್ಪೆಕ್ಟರ್ ಗಳು ಹಾಗೂ ನಿಯೋಜಿತ ಸ್ಥಳ ಕೆಳಕಂಡಂತಿದೆ.ಬೆಂಗಳೂರು:ವೆಂಕಟೇಗೌಡ ಸುಬ್ರಮಣ್ಯಪುರ ಪೊಲೀಸ್ ಠಾಣೆ, ಸಂತೋಷ್ ಕುಮಾರ್ ಎಲ್. ಕೋಣನಕುಂಟೆ ಪೊಲೀಸ್ ಠಾಣೆ, ಯೇರಿಸ್ವಾಮಿ ಇ ಜಾಲಹಳ್ಳಿ ಪೊಲೀಸ್ ಠಾಣೆ, ವೆಂಕಟಾಚಲಯ್ಯ ಹೆಚ್.ವಿ. ಸಿಟಿ ಎಸ್.ಬಿ., ಅರುಣ್ ಕುಮಾರ್ ತಿಲಕ್ ನಗರ ಪೊಲೀಸ್ ಠಾಣೆ, […]