ಮಠಗಳತ್ತ ಉರುಳಿದ ರೆಡ್ಡಿ ಗಾಲಿ, ಹೊಸ ಪಕ್ಷ ಘೋಷಣೆಗೆ ತಯಾರಿ

ಬೆಂಗಳೂರು, ಡಿ.18- ಹೊಸ ಪಕ್ಷ ಘೋಷಣೆ ಮಾಡುವ ತಯಾರಿಯಲ್ಲಿರುವ ಮಾಜಿ ಸಚಿವ ಗಾಲಿ ಜನಾರ್ಧನ ರೆಡ್ಡಿ, ಹಲವು ಮಠಗಳಿಗೆ ಭೇಟಿ ನೀಡಲಿದ್ದು, ಡಿ.21ರಂದು ಪ್ರಮುಖ ಮುಖಂಡರ ಸಭೆ ನಡೆಸಲಿದ್ದಾರೆ. ಈಗಾಗಲೇ ಬಹಿರಂಗವಾಗಿ ರುವ ಮಾಹಿತಿ ಪ್ರಕಾರ ಕಲ್ಯಾಣ ಕರ್ನಾಟಕ ಪ್ರಗತಿ ಪಕ್ಷ ಸ್ಥಾಪನೆಯಾಗಲಿದ್ದು, ಜನಾರ್ಧನ ರೆಡ್ಡಿ ಅವರು ಅದರ ನೇತೃತ್ವ ವಹಿಸಲಿದ್ದಾರೆ. ಕೊಪ್ಪಳ ಜಿಲ್ಲೆಯ ಗಂಗಾವತಿ ಕ್ಷೇತ್ರದಿಂದ ಸ್ರ್ಪಸಲು ನಿರ್ಧರಿಸಿದ್ದು, ಅಲ್ಲಿ ಮನೆ ಮಾಡಿ ಗೃಹ ಪ್ರವೇಶವನ್ನು ಮಾಡಿದ್ದಾರೆ. ನಮ್ಮ ಹತ್ರ ಅಣುಬಾಂಬ್ ಇದೆ : ಭಾರತಕ್ಕೆ […]