ಕಳಪೆ ಚಿನ್ನಕ್ಕೆ ಪರಿಶುದ್ಧತೆಯ ಸೀಲ್ ಹಾಕಿ ವಂಚಿಸುತ್ತಿದ್ದ ದಂಧೆ ಬಯಲಿಗೆ

ಬೆಂಗಳೂರು, ಫೆ.3- ಕಳಪೆ ಗುಣಮಟ್ಟದ ಚಿನ್ನವನ್ನು ಕರಗಿಸಿ ಬಿಸ್ಕೆಟ್‍ಗಳನ್ನು ಮಾಡಿ ಶುದ್ಧತೆಯ ಬಗ್ಗೆ ನಕಲಿ ಸೀಲ್‍ಗಳನ್ನು ಹಾಕಿ ಪರಿಶುದ್ಧ ಚಿನ್ನವೆಂದು ನಂಬಿಸಿ ಮಾರಾಟ ಮಾಡುತ್ತಿದ್ದ ಅಡ್ಡೆ ಮೇಲೆ ಸಿಸಿಬಿ ಪೊಲೀಸರು ದಾಳಿ ಮಾಡಿ ನಾಲ್ವರನ್ನು ಬಂಧಿಸಿದ್ದಾರೆ. ರಾಜೇಶ್ ಎಚ್.ಬೋಸ್ಲೆ (44), ಅಜಯ್ ಕಾಂತಿಲಾಲ್ ಕದಮ್ (19), ಅಕ್ಷಯ್ (26) ಮತ್ತು ಹೃತಿಕ್ ಬಾಬಾ ಸಾಹೇಬ್ ಸಾಲುಂಕಿ (19) ಬಂಧಿತ ಆರೋಪಿಗಳು. ಬಂಧಿತರಿಂದ 1 ಕೆಜಿ, 790 ಗ್ರಾಂ ತೂಕದ ಚಿನ್ನ, 20 ಸಾವಿರ ಹಣ ಹಾಗೂ ಕೃತ್ಯಕ್ಕೆ […]