ಇ-ಪ್ರಾಸಿಕ್ಯೂಷನ್ ಪೋರ್ಟಲ್ ಬಳಕೆಯಲ್ಲಿ ಉತ್ತರ ಪ್ರದೇಶ ಮುಂಚೂಣಿ

ಲಕ್ನೋ,ಮಾ.5- ಡಿಜಿಟಲ್ ಇಂಡಿಯಾದ ಮತ್ತೊಂದು ಮೈಲಿಗಲ್ಲಿನ ಪ್ರಯೋಜನ ಪಡೆದಿರುವ ಉತ್ತರ ಪ್ರದೇಶದ ಸರ್ಕಾರ -ಪ್ರಾಸಿಕ್ಯೂಷನ್ ಮೂಲಕ ನ್ಯಾಯದಾನದ ವೇಗವನ್ನು ಹೆಚ್ಚಿಸಿದ್ದು, ದೇಶದಲ್ಲೇ ಅಗ್ರ ಸ್ಥಾನ ಪಡೆದಿದೆ. ಅಧಿಕೃತ ಅಂಕಿಅಂಶಗಳ ಪ್ರಕಾರ ಇ-ಪ್ರಾಸಿಕ್ಯೂಷನ್ ಪೋರ್ಟಲ್ ಮೂಲಕ 2022 ರಲ್ಲಿ ಸತತ ಎರಡನೇ ವರ್ಷದಲ್ಲೂ ಅತಿ ಹೆಚ್ಚು ಪ್ರಕರಣಗಳನ್ನು ವಿಲೇವಾರಿ ಮಾಡಿರುವ ಹಾಗೂ ಹೆಚ್ಚು ಪ್ರಕರಣಗಳನ್ನು ನೋಂದಾಯಿಸಿರುವ ಯಶಕ್ಕೆ ಉತ್ತರ ಪ್ರದೇಶ ಸರ್ಕಾರ ಪಾತ್ರವಾಗಿದೆ. ಭಾರತದಲ್ಲೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಉತ್ತರ ಪ್ರದೇಶದಲ್ಲಿನ ಈ ಸುಧಾರಣೆ, ಹೊಸ ಶಕೆಗೆ […]