ಸೈಬರ್ ದಾಳಿಗಳ ಬಗ್ಗೆ ಎಚ್ಚರ ಅಗತ್ಯ : ರಾಜನಾಥ್‍ಸಿಂಗ್

ನವದೆಹಲಿ,ನ.10- ಭವಿಷ್ಯದಲ್ಲಿ ಯುದ್ಧದ ಸ್ವರೂಪಗಳು ಬದಲಾಗಲಿದ್ದು, ಸೈಬರ್ ದಾಳಿಗಳ ಬಗ್ಗೆ ಎಚ್ಚರಿಕೆ ವಹಿಸಬೇಕು ಮತ್ತು ಅದನ್ನು ನಿಭಾಯಿಸುವ ಮೂಲ ಸಂಪನ್ಮೂಲಗಳನ್ನು ಬಲಿಷ್ಠಗೊಳಿಸಬೇಕೆಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್‍ಸಿಂಗ್ ಅಭಿಪ್ರಾಯಪಟ್ಟಿದ್ದಾರೆ. ನ್ಯಾಷನಲ್ ಡಿಫೆನ್ಸ್ ಕಾಲೇಜಿನಲ್ಲಿ ಭದ್ರತೆ ಮತ್ತು ವಾಸ್ತವ ಸಮಗ್ರ ಉದ್ಯಮಶೀಲತೆ ಕುರಿತ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಭಾರತ ಜಾಗತಿಕ ಕ್ರಮಾಂಕದ ಮೇಲೆ ನಂಬಿಕೆ ಹೊಂದಿಲ್ಲ. ಆದರೆ, ಕೆಲವರು ತಮ್ಮನ್ನು ತಾವು ಇತರರಿಗಿಂತಲೂ ಶ್ರೇಷ್ಠರು ಎಂದು ಭಾವಿಸಿಕೊಳ್ಳುತ್ತಾರೆ ಎಂದು ಪರೋಕ್ಷವಾಗಿ ತಿರುಗೇಟು ನೀಡಿದರು. ನಾಳೆ ಬೆಂಗಳೂರಲ್ಲಿ ಮೋದಿ ಮೇನಿಯಾ, […]

ಕೆನಡಾ ವಿಮಾನ ನಿಲ್ದಾಣ ಬಳಿ ಸ್ಪೋಟಕ ಪತ್ತೆ : ಇಬ್ಬರ ಬಂಧನ

ಟೊರೊಂಟೊ.ಅ,23- ಕೆನಡಾದ ಟೊರೊಂಟೊ ಹೊರ ವಲಯದ ಬಿಷಪ್ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ ಬಳಿ ಸ್ಪೋಟಕ ಸಾಧನ ಪತ್ತೆಯಾಗಿ ಕೆಲ ಕಾಲ ಆತಂಕದ ವಾತಾವರಣ ಸೃಷ್ಥಿಯಾಗಿದೆ. ವಿಮಾನಗಳ ಹಾರಾಟ ಸ್ಥಗಿತಗೊಳಿಸಿ ಪ್ರಯಾಣಿಕರನ್ನು ಹೊರಗೆಕಳಿಸಲಾಯಿತು ,ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಪೊಲೀಸರು ವಿಮಾನ ನಿಲ್ದಾಣದ ಮುಖ್ಯ ಟರ್ಮಿನಲ್ ಬಳಿ ಸಂಭಾವ್ಯ ಸೋಟಕ ಸಾಧನವನ್ನು ವಶಕ್ಕೆ ಪಡೆದು ನಿಷ್ಕ್ರಿಯಗೊಳಿಸಿ ಇಬ್ಬರನ್ನು ಬಂಧಿಸಿದ್ದಾರೆ. ಟೊರೊಂಟೊ ನಗರದ ಸಮೀಪದಲ್ಲಿರುವ ಎರಡನೇ ವಿಮಾನ ನಿಲ್ದಾಣವನ್ನು ಹೆಚಾಗಿ ದೇಶೀಯ ವಿಮಾನ ಹಾರಾಟಕ್ಕೆ ಬಳಸಲಾಗುತ್ತದೆ ಪೋರ್ಟರ್ ಏರ್‍ಲೈನ್ಸ್ […]