ವಿದೇಶಿ ಪ್ರಜೆಗಳೇ ತಮ್ಮ ವೀಸಾ ದಾಖಲೆಗಳ ಬಗ್ಗೆ ಎಚ್ಚರ ವಹಿಸಿ

ಬೆಂಗಳೂರು,ಜು.29- ವಿದೇಶಿ ಪ್ರಜೆಗಳು ತಮ್ಮ ವೀಸಾ, ಇನ್ನಿತರೆ ದಾಖಲೆಗಳನ್ನು ಯಾವುದೇ ಕಾರಣಕ್ಕು ಅನ್ಯ ವ್ಯಕ್ತಿಗೆ ಹಸ್ತಾಂತರಿಸಬಾರದು ಹಾಗೂ ಭಾರತ ದೇಶದ ಕಾನೂನು ಪ್ರಕಾರ ನಡೆದುಕೊಳ್ಳಬೇಕು ಎಂದು ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ತಿಳಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವಿದೇಶಿ ಪ್ರಜೆಗೆ ಮನೆ ಬಾಡಿಗೆ ನೀಡುವ ಸಂದರ್ಭದಲ್ಲಿ ಆ ಪ್ರಜೆಯ ಮಾಹಿತಿಯನ್ನು ಮಾಲೀಕರು ಸ್ಥಳೀಯ ಪೊಲೀಸ್ ಠಾಣೆಗೆ ನೀಡಬೇಕು ಎಂದು ಸಾರ್ವಜನಿಕರಿಗೆ ಪೊಲೀಸರು ಸೂಚಿಸಿದ್ದಾರೆ. ಮನೆ ಬಾಡಿಗೆಗೆ ತೆಗೆದುಕೊಂಡ ವಿದೇಶಿ ಪ್ರಜೆಯ ಪಾಸ್ ಪೋರ್ಟ್ ಅಥವಾ ವೀಸಾ, […]