ಹಾರರ್ ಸಸ್ಪೆನ್ಸ್ ಥ್ರಿಲ್ಲರ್ ಇದು ನಟಭಯಂಕರನ ಕಥೆ

ನಿರ್ದೇಶಕರು ಆಕ್ಷನ್ ಎಂದರೆ ನಾಯಕ ಪ್ಯಾಕಪ್ ಎಂದು ಹೇಳ್ತಾನೆ. ಶೂಟಿಂಗ್ ಶುರು ಅಂದ್ರೆ ತಿಂಡಿ ಊಟ ಮಾಡೋಣ ಅಂತಾನೆ. ಹೆಚ್ಚಿಗೆ ಮಾತನಾಡಿದ್ರೆ ಅವರನ್ನೇ ಬದಲಾಯಿಸಿ ಅಂತಾನೆ. ಒಟ್ಟಾರೆ ನಿರ್ದೇಶಕ ನಿರ್ಮಾಪಕರಿಗೆ ದುಬಾರಿ ನಟ. ಅಷ್ಟೇ ಅಲ್ಲ ತಿಕ್ಕಲು ಆ ಸ್ವಾಮಿ. ಈ ಅಂಶಗಳ ಮೇಲೆ ಶುರುವಾಗುತ್ತೆ ಪ್ರಥಮ್ ನಿರ್ದೇಶನ ಮಾಡಿ ನಟಿಸಿರುವ ನಟಭಯಂಕರ ಚಿತ್ರ. ಈ ವಾರ ತೆರೆಕಂಡು ರಾಜ್ಯದ್ಯಂತ ಪ್ರೇಕ್ಷಕರನ್ನ ಸೆಳೆದಿರುವ ನಟಭಯಂಕರ ಚಿತ್ರದ ಕಥೆ, ಪ್ರಥಮ್ ನಿಜ ಜೀವನದ ಒಂದಿಷ್ಟು ಸ್ವಭಾವಗಳಿಗೆ ಹಿಡಿದ ಕೈಗನ್ಮಡಿ […]