ಪ್ರೇಮ್ ಸಿಂಗ್‍ಗೆ ಮುಸ್ಲಿಂ ಗೂಂಡಾಗಳೇ ಚಾಕು ಇರಿದಿದ್ದಾರೆ: ಈಶ್ವರಪ್ಪ

ಬೆಂಗಳೂರು,ಆ.16-ಶಿವಮೊಗ್ಗದಲ್ಲಿ ಫ್ಲೆಕ್ಸ್ ಹಾಕುವ ವಿಚಾರದಲ್ಲಿ ಯುವಕ ಪ್ರೇಮ್ ಸಿಂಗ್‍ಗೆ ಮುಸ್ಲಿಂ ಗೂಂಡಾಗಳೇ ಚಾಕು ಇರಿದಿದ್ದಾರೆ ಎಂದು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ನೇರ ಆರೋಪ ಮಾಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಫ್ಲೆಕ್ಸ್ ಹಾಕುವ ವಿಚಾರದಲ್ಲಿ ಯುವಕರ ನಡುವೆ ಗಲಭೆ ಉಂಟಾಗಿತ್ತು. ಅಮಾಯಕ ಪ್ರೇಮ್ ಸಿಂಗ್‍ಗೆ ರ್ನಿಧಿಷ್ಟ ಸಂಘಟನೆಯೊಂದರ ಮುಸ್ಲಿಂ ಗೂಂಡಾಗಳೇ ಚಾಕು ಇರಿದಿದ್ದಾರೆ ಎಂದು ದೂರಿದರು. ಈ ಘಟನೆಯಲ್ಲಿ ಕಾಂಗ್ರೆಸ್ ಪಕ್ಷದ ಕುಮ್ಮಕ್ಕು ಇದೆ.ಅವರ ಬೆಂಬಲದಿಂದಲೇ ಈ ಗೂಂಡಾಗಳು ಹಿಂದೂ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸುತ್ತಿದ್ದಾರೆ. ಯಾವುದೇ […]