ಅಮೆರಿಕ ಭಾರತದ ಪ್ರಮುಖ ಪಾಲುದಾರ ದೇಶವಾಗಿರಲಿದೆ : ಪೆಂಟಗಾನ್

ವಾಷಿಂಗ್ಟನ್,ಫೆ.9- ಭಾರತದೊಂದಿಗೆ ಕೇವಲ ಭದ್ರತಾ ಪಾಲುದಾರರಾಗಿ ಮಾತ್ರ ಮುಂದುವರೆಯುವುದಿಲ್ಲ ಬದಲಿಗೆ ಆ ದೇಶದ ಅಸಾಧಾರಣ ಬೆಳವಣಿಗೆಗಳಲ್ಲೂ ಅಮೆರಿಕ ಪ್ರಧಾನ ಪಾಲುದಾರನಾಗಿ ಇರಲು ಬಯಸುತ್ತದೆ ಎಂದು ಪೆಂಟಗಾನ್ ಹೇಳಿದೆ. ಭಾರತ ಮತ್ತು ಅಮೆರಿಕ ಉಪಕ್ರಮದ ನಿರ್ಣಾಯಕ ತಂತ್ರಜ್ಞಾನ ಕುರಿತಂತೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಪೆಂಟಗಾನ್ ಪ್ರೆಸ್ ಸೆಕ್ರೆಟರಿ ಬ್ರಿಗ್ ಜನರಲ್ ಪ್ಯಾಟ್ರಿಕ್ ರೈಡರ್ ಅವರು ಈ ವಿಷಯ ಬಹಿರಂಗಪಡಿಸಿದ್ದಾರೆ. ಅಮೆರಿಕ ಸರ್ಕಾರ, ಉದ್ಯಮ ಮತ್ತು ಇಲ್ಲಿನ ವಿವಿಗಳಲ್ಲಿ ಭಾರತೀಯರ ಉನ್ನತಮಟ್ಟದ ಭಾಗವಹಿಸುವಿಕೆ ಅಭೂತಪೂರ್ವವಾಗಿದೆ ಹೀಗಾಗಿ ನಾವು ಭಾರತದೊಂದಿಗೆ […]