ಸೋಲುವ ಭೀತಿಯಿಂದ BBMP ಚುನಾವಣೆ ಮುಂದೂಡುಲು ಬಿಜೆಪಿ ಯತ್ನ : ಕಾಂಗ್ರೆಸ್ ಆರೋಪ

ಬೆಂಗಳೂರು,ಜು.30- ಸೋಲುವ ಭೀತಿಯಿಂದ ಬಿಜೆಪಿ ಸರ್ಕಾರ ಬಿಬಿಎಂಪಿ ಚುನಾವಣೆಯನ್ನು ಮುಂದೂಡುವ ಪ್ರಯತ್ನ ನಡೆಸುತ್ತಿದೆ. ಅನುದಾನದಲ್ಲಿ ಮುಂದೆ, ಅಭಿವೃದ್ಧಿಯಲ್ಲಿ ಹಿಂದೆ ಎಂಬಂತೆ ವರ್ತಿಸುತ್ತಿದೆ ಎಂದು ಕಾಂಗ್ರೆಸ್ ಆರೋಪಿಸಿದೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಬಿಬಿಎಂಪಿಯ ಮಾಜಿ ಮೇಯರ್ಗಳಾದ ಹುಚ್ಚಪ್ಪ, ಗಂಗಾಂಬಿಕೆ, ಮಾಜಿ ಸದಸ್ಯರಾದ ಎಂ.ಶಿವರಾಜ್, ವಾಜಿದ್ ಸತ್ಯನಾರಾಯಣ ಹಾಗೂ ಕೆ.ಎಲ್.ಮೋಹನ್ ಅವರು ಬಿಬಿಎಂಪಿಗೆ 2008ರಲ್ಲಿ ಬಿಜೆಪಿ-ಜೆಡಿಎಸ್ ಸಮ್ಮಿಶ್ರ ಸರ್ಕಾರ 4 ವರ್ಷ ಚುನಾವಣೆ ನಡೆಸದೆ ಕಾಲಹರಣ ಮಾಡಿತ್ತು. ಈಗ ಎರಡು ವರ್ಷದಿಂದಲೂ ಚುನಾವಣೆ ನಡೆಸದೆ ಕುಂಟು ನೆಪಗಳನ್ನು ಹೇಳಲಾಗುತ್ತಿದೆ ಎಂದು ಆಕ್ರೋಶ […]