ಪ್ರೊ ಕಬಡ್ಡಿ: ನಂಬರ್ 1ನತ್ತ ಪವನ್ ಪಡೆ ಕಣ್ಣು

ಬೆಂಗಳೂರು, ಜ.13- ಯುಪಿ ಯೋಧಾ ವಿರುದ್ಧ ಸೋಲು ಕಂಡರೂ ಧೂಳು ಕೊಡವಿಕೊಂಡು ಎದ್ದು ಬಂದು ಬಲಿಷ್ಠ ದಬಾಂಗ್ ಡೆಲ್ಲಿ ವಿರುದ್ಧ 39 ಪಾಯಿಂಟ್ಸ್ ಅಂತರಗಳಿಂದ ಗೆದ್ದು ಅಂಕಪಟ್ಟಿಯಲ್ಲಿ 2ನೆ ಸ್ಥಾನವನ್ನು ಅಲಂಕರಿಸಿರುವ ಪವನ್ ಶೆರಾವತ್‍ನಾಯಕತ್ವದ ಬೆಂಗಳೂರು ಬುಲ್ಸ್ ತಂಡವು ಇಂದು ನಡೆಯುವ ಗುಜರಾತ್ ಜೈಂಟ್ಸ್ ವಿರುದ್ಧ ವಿರೋಚಿತ ಗೆಲುವು ಸಾಸುವ ಮೂಲಕ ನಂಬರ್ 1 ಸ್ಥಾನದತ್ತ ಚಿತ್ತ ಹರಿಸಿದೆ. ದಬಾಂಗ್ ಡೆಲ್ಲಿ ವಿರುದ್ಧ 61- 22 ಅಂತರಗಳಿಂದ ಗೆಲುವು ಸಾಸಿರುವ ಬೆಂಗಳೂರು ಬುಲ್ಸ್ ತಂಡವು 39 ಅಂಕಗಳಿಂದ […]