ರಂಗೇರಿದ ಪ್ರೊ ಕಬಡ್ಡಿ: ಡೆಲ್ಲಿ v/s ಬೆಂಗಳೂರು

ಬೆಂಗಳೂರು, ಜ.13- ಪ್ರೊ ಕಬಡ್ಡಿಯ 8ರ ಆವೃತ್ತಿಯಲ್ಲಿ ಇಂದು ಬೆಂಗಳೂರು ಬುಲ್ಸ್ ಹಾಗೂ ದಬಾಂಗ್ ಡೆಲ್ಲಿ ವಿರುದ್ಧ ಪೈಪೋಟಿ ನಡೆಯುತ್ತಿದ್ದು ಈ ಪಂದ್ಯವನ್ನು ನಾಯಕರಾದ ಪವನ್‍ಶೆರಾವತ್ ಹಾಗೂ ನವೀನ್‍ಕುಮಾರ್‍ರ ನಡುವಿನ ಜಿದ್ದಾಜಿದ್ದಿನ ಪಂದ್ಯವೆಂದೇ ಬಿಂಬಿಸಬಹುದು. ಅಜೇಯ ಓಟವನ್ನು ಮುಂದುವರೆಸಿದ್ದ ಬುಲ್ಸ್ ಹಾಗೂ ದಬಾಂಗ್ ತಂಡಗಳು ಕಳೆದ ಪಂದ್ಯಗಳಲ್ಲಿ ಕ್ರಮವಾಗಿ ಯುಪಿ ಯೋಧಾ ಹಾಗೂ ಜೈಪುರ್ ಪಿಂಕ್ ಪ್ಯಾಂಥರ್ಸ್ ವಿರುದ್ಧ ಸೋಲು ಕಂಡಿದ್ದರೂ ಕೂಡ ಇಂದು ನಡೆಯಲಿರುವ ಪಂದ್ಯದಲ್ಲಿ ಎರಡು ತಂಡಗಳು ಗೆಲುವಿಗಾಗಿ ಪೈಪೋಟಿ ನಡೆಸಲಿದ್ದು ಈ ಪಂದ್ಯವು […]