ಹ್ಯಾಟ್ರಿಕ್ ಗೆಲುವಿನತ್ತ ಬೆಂಗಳೂರು ಬುಲ್ಸ್..

ಬೆಂಗಳೂರು, ಅ.12- ತವರಿನಲ್ಲಿ ನಮ್ಮ ಗೂಳಿಗಳು ಬಲಿಷ್ಠವೆಂಬುದನ್ನು ಪ್ರೊ ಕಬಡ್ಡಿ 9ನೆ ಆವೃತ್ತಿಯಲ್ಲೂ ಬೆಂಗಳೂರು ಬುಲ್ಸ್ ತೋರಿಸಿಕೊಟ್ಟಿದೆ. ಕಳೆದ ಋತುವಿನಲ್ಲಿ ಬುಲ್ಸ್‍ನ ನಂಬಿಕೆಯ ಆಟಗಾರ ಪವನ್ ಶೆರಾವತ್‍ರ ಅನುಪಸ್ಥಿತಿಯಲ್ಲಿ ಬುಲ್ಸ್ ಮಂಕಾಗಬಹುದು ಎಂದು ಟೂರ್ನಿಯ ಆರಂಭಕ್ಕೂ ಅಂದಾಜಿಸಲಾಗಿತ್ತಾದರೂ, ಪ್ರಥಮ ಪಂದ್ಯದಲ್ಲೇ ತೆಲುಗು ಟೈಟಾನ್ಸ್ ತಂಡದ ವಿರುದ್ಧ 34-29 ಅಂತರದಿಂದ ಗೆಲುವು ಸಾಧಿಸಿ ಶುಭಾರಂಭ ಮಾಡಿದ್ದ ಬುಲ್ಸ್ ನಂತರ ಪಂದ್ಯದಲ್ಲಿ ಪುನೇರಿ ಪಲ್ಟನ್ಸ್ ವಿರುದ್ಧ 39-41 ಅಂತರದಿಂದ ಗೆಲುವು ಸಾಧಿಸಿದ್ದು ಬೆಂಗಾಲ್ ವಾರಿಯರ್ಸ್ ವಿರುದ್ಧ ಗೆದ್ದು ಹ್ಯಾಟ್ರಿಕ್ ಸಂಭ್ರಮದ […]