ಉಕ್ರೇನ್ ನಿಂದ ಆಗಮಿಸಿದ 249 ಭಾರತೀಯರಿದ್ದ 5ನೇ ವಿಮಾನ

ನವದೆಹಲಿ, ಫೆ.28- ರಷ್ಯಾದ ಸೇನಾ ದಾಳಿಯ ನಡುವೆ ಉಕ್ರೇನ್‍ನಲ್ಲಿ ಸಿಲುಕಿರುವ 249 ಭಾರತೀಯ ಪ್ರಜೆಗಳೊಂದಿಗೆ ಏರ್ ಇಂಡಿಯಾದ ಐದನೇ ವಿಮಾನ ಸೋಮವಾರ ಬೆಳಿಗ್ಗೆ ದೆಹಲಿಗೆ ಬಂದಿದೆ ಎಂದು ಅಕಾರಿಗಳು ತಿಳಿಸಿದ್ದಾರೆ. ಭಾರತವು ತನ್ನ ಪ್ರಜೆಗಳನ್ನು ಉಕ್ರೇನ್ ನ ನೆರೆಯ ರಾಷ್ಟ್ರಗಳಾದ ರೊಮೇನಿಯಾ ಮತ್ತು ಹಂಗೇರಿಯಿಂದ ಸ್ಥಳಾಂತರಿಸಲು ಶನಿವಾರದಿಂದ ಪ್ರಾರಂಭಿಸಿದೆ. ಟಾಟಾ ಗ್ರೂಪ್ ಒಡೆತನದ ಏರ್ ಇಂಡಿಯಾ ವಿಮಾನದಲ್ಲಿ ಇದುವರೆಗೆ ಐದು ಸ್ಥಳಾಂತರಿಸುವ ವಿಮಾನಗಳಲ್ಲಿ ಒಟ್ಟು 1,156 ಭಾರತೀಯ ಪ್ರಜೆಗಳನ್ನು ಆಪರೆಷನ್ ಗಂಗಾದಡಿ ಕರೆ ತರಲಾಗಿದೆ. ರೊಮೇನಿಯಾದ ರಾಜಧಾನಿ […]