ಗಾಂಧಿಜೀ ನಾಡಲ್ಲಿ ನಕಲಿ ಮದ್ಯ,ವಹಿವಾಟಿಗೆ ರಕ್ಷಣೆ ನೀಡುತ್ತಿರುವ ಶಕ್ತಿ ಯಾವುದು.. ?

ನವದೆಹಲಿ, ಜು.29- ಮಹಾತ್ಮ ಗಾಂಧಿಜೀ ಹುಟ್ಟಿದ ನಾಡಿನಲ್ಲಿ ನಕಲಿ ಮದ್ಯ ಸೇವಿಸಿ 40ಕ್ಕೂ ಹೆಚ್ಚು ಜನ ಮೃತಪಟ್ಟು ಹಲವರು ಆಸ್ಪತ್ರೆಗೆ ದಾಖಲಾಗಿರುವ ಪ್ರಕರಣಕ್ಕೆ ಸಂಬಂಧಪಟ್ಟಂತೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ, ಮಾದಕ ವಸ್ತು ಹಾಗೂ ನಕಲಿ ಮದ್ಯ ವಹಿವಾಟಿಗೆ ರಕ್ಷಣೆ ನೀಡುತ್ತಿರುವ ಶಕ್ತಿ ಯಾವುದು ಎಂದು ಪ್ರಶ್ನಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಮದ್ಯಪಾನ ನಿಷೇಧ ಇರುವ ಗುಜರಾತ್ ನಾಡಿನಲ್ಲಿ ನಕಲಿ ಮದ್ಯ ಸೇವಿಸಿ ಹಲವು ಮನೆಗಳು ನಾಶವಾಗಿವೆ. ನಿರಂತರವಾಗಿ ಸಾವಿರಾರು […]