ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಲ್ಲಿ ಜಾತಿ ಸೇರ್ಪಡೆಗೆ ವಿರೋಧ

ವಾಷಿಂಗ್ಟನ್, ಜ.24- ಕ್ಯಾಲಿಫೋರ್ನಿಯಾ ಸ್ಟೇಟ್ ಯೂನಿವರ್ಸಿಟಿ ವಿಶ್ವವಿದ್ಯಾನಿಲಯ (ಸಿಎಸ್‌ಯು) ತನ್ನ ತಾರತಮ್ಯ ರಹಿತ ನೀತಿಯಲ್ಲಿ ಜಾತಿಯನ್ನು ಸೇರಿಸಿರುವ ಹೊಸ ಘೋಷಣೆಗೆ 80 ಕ್ಕೂ ಹೆಚ್ಚು ಅಧ್ಯಾಪಕರು ವಿರೋಧ ವ್ಯಕ್ತ ಪಡಿಸಿದ್ದಾರೆ. ಸಿ ಎಸ್ಯುಿ ಬೋರ್ಡ್ ಆಫ್ ಟ್ರಸ್ಟಿಗಳಿಗೆ ಅಧ್ಯಾಪಕರು ಬರೆದಿರುವ ಪತ್ರದಲ್ಲಿ, ಹೊಸ ನೀತಿಯು ಅಲ್ಪಸಂಖ್ಯಾತ ಸಮುದಾಯವನ್ನು ಪೋಲೀಸಿಂಗ್ ಮತ್ತು ವಿಭಿನ್ನ ತಾರತಮ್ಯಕ್ಕೆ ಗುರಿಯಾಗಿಸುತ್ತದೆ ಎಂದು ಆತಂಕ ವ್ಯಕ್ತ ಪಡಿಸಿದ್ದಾರೆ. ಭಾರತೀಯ ಮತ್ತು ದಕ್ಷಿಣ ಏಷ್ಯಾ ಮೂಲದ ಅಧ್ಯಾಪಕರಿಗೆ ಮಾತ್ರ ಅನ್ವಯಿಸುವಂತೆ ಜಾತಿಯನ್ನು ಸೇರಿಸಲಾಗಿದೆ. ಇದು ನಮ್ಮನ್ನು […]