ಪಾಕಿಸ್ತಾನದ ಗಡಿ ಭದ್ರತೆಗೆ ಅಮೆರಿಕ ವಿಶೇಷ ಅನುದಾನ

ಇಸ್ಲಾಮಾಬಾದ್,ಡಿ.25- ಪಾಕಿಸ್ತಾನದ ಗಡಿ ಭಾಗಗಳ ಭದ್ರತೆ ಗಾಗಿ ಅಮೆರಿಕ ವಿಶೇಷ ಅನುದಾನ ನೀಡಲು ಆಸಕ್ತಿ ತೋರಿಸಿದೆ ಎಂದು ವರದಿಯಾಗಿದೆ. ಪಾಕಿಸ್ತಾನದ ವಿದೇಶಾಂಗ ಸಚಿವ ಬಿಲಾಲ್ ಭುಟ್ಟು ಡಿ.14ರಿಂದ 21ರ ನಡುವೆ ಅಮೆರಿಕ ಪ್ರವಾಸ ಕೈಗೊಂಡಿದ್ದು, ಅಲ್ಲಿ ಸೆನೆಟರ್‍ಗಳು ಸೇರಿದಂತೆ ಉನ್ನತ ನಾಯಕರನ್ನು ಭೇಟಿ ಮಾಡಿದ್ದಾರೆ. ಈ ಹಂತದಲ್ಲಿ ನಡೆದ ಚರ್ಚೆಯ ವೇಳೆ ಇಬ್ಬರು ಹಿರಿಯ ಸೆನೆಟರ್‍ಗಳು , 2023ರ ಬಜೆಟ್‍ನಲ್ಲಿ ಪಾಕಿಸ್ತಾನದ ಗಡಿ ಭದ್ರತೆಗೆ ಆರ್ಥಿಕ ನೆರವು ನೀಡುವ ಭರವಸೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಆಫ್ಘಾನಿಸ್ತಾನದಿಂದ […]

ರಾಜಸ್ಥಾನದ 1.35 ಕೋಟಿ ಮಹಿಳೆಯರಿಗೆ ಸ್ಮಾರ್ಟ್ ಫೋನ್ ನೀಡಲು ಸಿದ್ಧತೆ

ಜೈಪುರ, ಆ.19- ರಾಜಸ್ಥಾನದ 1.35 ಕೋಟಿ ಮಹಿಳೆಯರಿಗೆ ಸ್ಮಾರ್ಟ್‍ಫೋನ್ ನಿಡುವ ಸರ್ಕಾರದ ಮುಖ್ಯಮಂತ್ರಿ ಡಿಜಿಟಲ್ ಸೇವಾ ಯೋಜನೆ ಜಾರಿಗೆ ದೇಶದ ಮೂರು ಪ್ರಮುಖ ಟೆಲಿಕಾಂ ಕಂಪನಿಗಳು ಆಸಕ್ತಿ ತೋರಿಸಿವೆ. ಮುಂದಿನ ವರ್ಷ ನಡೆಯುವ ವಿಧಾನಸಭಾ ಚುನಾವಣೆಗೂ ಮುನ್ನ ಈ ಯೋಜನೆಯನ್ನು ಜಾರಿಗೊಳಿಸಲು ಸರ್ಕಾರ ಬಯಸಿದ್ದು, ಚುರುಕಾಗಿ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಲು ಪ್ರಯತ್ನಗಳು ನಡೆದಿವೆ. ತಾಂತ್ರಿಕ ಬಿಡ್‍ಗಳನ್ನು ಬುಧವಾರ ತೆರೆಯಲಾಗಿದೆ. ಉನ್ನತ ಮಟ್ಟದ ಸಮಿತಿಯು ಟೆಂಡರ್‍ಗಳನ್ನು ಪರಿಶೀಲಿಸಿ ಮುಂದಿನ ತೀರ್ಮಾನ ಕೈಗೊಳ್ಳಲಿದೆ. ಸರಣಿ ಹಬ್ಬಗಳು ಪ್ರಾರಂಭವಾಗುವ ಮುನ್ನವೇ ಮೊದಲ ಹಂತದ […]