ರೈಸ್ ಪುಲ್ಲಿಂಗ್ ಹೆಸರಲ್ಲಿ ವಂಚನೆ : 8 ಮಂದಿ ಬಂಧನ

ಬೆಂಗಳೂರು,ಮಾ.8- ರೈಸ್ ಪುಲ್ಲಿಂಗ್ ಮಿಷನ್ ನೀಡುವುದಾಗಿ ನಂಬಿಸಿ ಸಾರ್ವಜನಿಕರಿಂದ ಲಕ್ಷಾಂತರ ಹಣ ಪಡೆದು ವಂಚಿಸಿದ್ದ ಎಂಟು ಮಂದಿಯನ್ನು ಸಿಸಿಬಿ ಪೊಲೀಸರು ಬಂಧಿಸಿ ರೈಸ್ ಪುಲ್ಲಿಂಗ್ ಮಿಷನ್ ಹಾಗೂ 35.30 ಲಕ್ಷ ರೂ. ವಶಪಡಿಸಿಕೊಂಡಿದ್ದಾರೆ. ರಾಜೇಶ್(36), ಮೊಹಮ್ಮದ್ ಗೌಸ್ ಪಾಷ(52), ಸ್ಟೀಪನ್ ಅಲಿಯಾಸ್ ನಯೀಮ್(38), ಸಾಹಿಲ್(37), ಶ್ರೀನಿವಾಸ್(35), ವಿಕಾಸ್(27), ಕುಮಾರ್(29) ಮತ್ತು ಸ್ರೀವಲ್ಸ್‍ನ್(42) ಬಂಧಿತ ವಂಚಕರು. ತಮ್ಮ ಬಳಿ ತುಂಬಾ ಬೆಲೆ ಬಾಳುವ ರೈಸ್ ಪುಲ್ಲಿಂಗ್ ಮಿಷನ್ ಇದೆ. ಅದು ಕೋಟ್ಯಂತರ ರೂ. ಬೆಲೆ ಬಾಳುತ್ತದೆ ಎಂದು ಸಾರ್ವಜನಿಕರನ್ನು […]