ದಾಖಲಾತಿ ನೀಡಿ ಬೈಕ್ ಪಡೆದುಕೊಳ್ಳಿ

ಮೈಸೂರು,ನ.29- ವಿವಿಧ ಪ್ರಕರಣಗಳಗೆ ಸಂಬಂಧಿಸಿದಂತೆ ಕಳುವಾಗಿದ್ದ 50 ದ್ವಿಚಕ್ರ ವಾಹನಗಳನ್ನು ದೇವರಾಜ ಪೊಲೀಸರು ವಶಪಡಿಸಿಕೊಂಡಿದ್ದಾರೆ.ಈಗಾಗಲೇ ಪ್ರಕರಣಗಳು ನ್ಯಾಯಾಲಯದಲ್ಲಿ ಇತ್ಯರ್ಥವಾಗಿದ್ದು, ಕಳವುವಾಗಿದ್ಧ ವಾಹನ ಮಾಲೀಕರು ಮೂಲ ದಾಖಲಾತಿಗಳನ್ನು ನೀಡಿ

Read more