ಪತ್ನಿಯನ್ನು ಚಲಿಸುತ್ತಿದ್ದ ರೈಲಿನ ಮುಂದೆ ತಳ್ಳಿ ಕೊಂದ ಪತಿ

ಥಾಣೆ, ಅ 23 – ಮಲಗಿದ್ದ ಪತ್ನಿಯನ್ನು ಎಬ್ಬಿಸಿ ಚಲಿಸುವ ರೈಲಿನ ಮುಂದೆ ತಳ್ಳಿ ಕೊಂದ ಕ್ರೂರ ಪತಿಯ ದುಷ್ಕುøತ್ಯ ಪಾಲ್ಗಾರ್ ಜಿಲ್ಲೆಯ ವಾಸಾವಿ ರಸ್ತೆ ರೈಲುನಿಲ್ದಾಣದಲ್ಲಿ ನಡೆದಿದೆ. ಪತ್ನಿ ಇಬ್ಬರು ಮಕ್ಕಳೊಂದಿಗೆ ಬಂದಿದ್ದ ವ್ಯಕ್ತಿ ಸೋಮವಾರ ಮುಂಜಾನೆ 4 ಗಂಟೆ ಸುಮಾರಿಗೆ ಮಲಗಿದ್ದ ಪತ್ನಿಯನ್ನು ಎಬ್ಬಿಸಿ ರೈಲ್ವೇ ಪ್ಲಾಟ್‍ಫಾರಂ ಅಂಚಿಗೆ ಎಳೆದೊಯ್ದು ಹಳಿಗಳ ಮೇಲೆ ತಳ್ಳಿದ್ದಾನೆ ಇದೇ ವೇಳೆ ಬಂದ ಅವಧ್ ಎಕ್ಸ್‍ಪ್ರೆಸ್ ರೈಲು ಅಕೆಯ ಮೇಲೆ ಹರಿದು ದೇಹ ಛಿದ್ರಗೊಂಡಿದೆ. ಹಳಿ ಮೇಲೆ ಶವ […]