ಅಲ್ಲು ಅರ್ಜುನ್ ನಟನೆಯ ‘ಪುಷ್ಪ ದಿ ರೈಸ್’ ಅಮೇಜಾನ್​ ಪ್ರೈಮ್’ನಲ್ಲಿ ರಿಲೀಸ್​

ಮುಂಬೈ, 6, ಜನವರಿ, 2022: ಭಾರತದ ಅತ್ಯಂತ ಪ್ರೀತಿಪಾತ್ರ ಮನರಂಜನಾ ತಾಣಗಳಲ್ಲಿ ಒಂದಾದ ಪ್ರೈಮ್ ವಿಡಿಯೋ, ಈ ಹೊಸ ವರ್ಷದಲ್ಲಿ ತನ್ನ ವೀಕ್ಷಕರಿಗೆ, ಮುಖ್ಯ ಪಾತ್ರದಲ್ಲಿ ಅಲ್ಲು ಅರ್ಜುನ್ ನಟಿಸಿದ ಆಕ್ಷನ್ ಥ್ರಿಲ್ಲರ್ ಪುಷ್ಪ: ದಿ ರೈಸ್- ಭಾಗ 1 ರ ವಿಶೇಷ ಸ್ಟ್ರೀಮಿಂಗ್ ಮೂಲಕ ಒಂದು ರಸದೌತಣವನ್ನು ಒದಗಿಸುತ್ತಿದೆ. ಸುಕುಮಾರ್ ಬರೆದು ನಿರ್ದೇಶಿಸಿದ ಮತ್ತು ಮೈತ್ರಿ ಮೂವಿ ಮೇಕರ್ಸ್ ಮತ್ತು ಮುತ್ತಂಸೆಟ್ಟಿ ಮೀಡಿಯಾ ನಿರ್ಮಿಸಿದ ತೆಲುಗು ಆಕ್ಷನ್ ಡ್ರಾಮಾದಲ್ಲಿ ರಶ್ಮಿಕಾ ಮಂದಣ್ಣ ಕೂಡ ನಟಿಸಿದ್ದಾರೆ ಮತ್ತು […]