ಪುಟಿನ್‍ಗೆ ವಾರ್ನಿಂಗ್ ಕೊಟ್ಟ ಬಿಡೆನ್

ವಾಷಿಂಗ್ಟನ್,ಮಾ.2- ಉಕ್ರೇನ್ ಮೇಲೆ ಆಕ್ರಮಣ ನಡೆಸುತ್ತಿರುವ ರಷ್ಯಾದ ಅಧ್ಯಕ್ಷರಿಗೆ ಮುಂದೇನು ಒದಗಿಬರಲಿದೆ ಎಂಬ ಅಂದಾಜಿಲ್ಲ ಎಂದು ಅಮೆರಿಕ ಅಧ್ಯಕ್ಷ ಜೋ ಬಿಡನ್ ಎಚ್ಚರಿಕೆ ನೀಡಿದ್ದಾರೆ. ಅಮೆರಿಕದ ಡೆಮಾಕ್ರಟಿಕ್ ಮತ್ತು ರಿಪಬ್ಲಿಕನ್ ಸಂಸದರನ್ನು ಉದ್ದೇಶಿಸಿ ಬಹಳ ದಿನಗಳ ನಂತರ ಮೊದಲ ಅಧಿವೇಶನದಲ್ಲಿ ಮಾತನಾಡಿದ ಅವರು, ನಾವು ಪ್ರತಿಯೊಬ್ಬರು ಉಕ್ರೇನ್ ಪರವಾಗಿ ನಿಲ್ಲಬಲ್ಲೆವು ಮತ್ತು ತಪ್ಪುಗಳಿಲ್ಲದ ಸಂದೇಶವನ್ನು ಉಕ್ರೇನ್ ಮೂಲಕ ವಿಶ್ವಕ್ಕೆ ನೀಡಬಲ್ಲೆವು ಎಂದು ಹೇಳಿದ್ದಾರೆ. ಈ ನಡುವೆ ಉಕ್ರೇನ್ ಜೊತೆಗೆ ನಿಂತು ಯುದ್ಧ ಮಾಡುವ ಬಗ್ಗೆ ಸಂಸದರ ನಡುವೆಯೇ […]