ಒಂದೇ ಎಸೆತದಲ್ಲಿ ಫೈನಲ್ ತಲುಪಿದ ನೀರಜ್ ಚೋಪ್ರಾ

ಯುಜೀನ್, ಜು.22(ಅಮೆರಿಕ) – ಒಲಿಂಪಿಕ್ ಚಾಂಪಿಯನ್ ನೀರಜ್ ಚೋಪ್ರಾ ಅವರು ತಮ್ಮ ಮೊದಲ ವಿಶ್ವ ಚಾಂಪಿಯನ್‍ಶಿಪ್‍ನಲ್ಲಿ ಸ್ವಲ್ಪ ಅಳುಕಿನ ನಡುವೆ ಮೊದಲ ಪ್ರಯತ್ನದಲ್ಲೇ 88.39 ಮೀಟರ್ ಜಾವ್ಲಿನ್ ಎಸೆಯುವ ಮೂಲಕ ತಮ್ಮ ಚೊಚ್ಚಲ ಫೈನಲ್ ಪ್ರವೇಶಿಸಿದ್ದಾರೆ. 24 ವರ್ಷದ ಭಾರತೀಯ ಸೂಪರ್ ಸ್ಟಾರ್, ಪದಕದ ಹಾಟ್ ಫೇವರಿಟ್ ಅಗಿದ್ದು , ತಮ್ಮ ಈಟಿಯನ್ನು 88.39 ಮೀಟರ್ ಎಸೆಯುವ ಮೂಲಕ ಗ್ರೂಪ್ ಎ ಅರ್ಹತಾ ಸುತ್ತಿನ ಅಗ್ರಸ್ಥಾನ ಅಲಂಕರಿಸಿದ್ದಾರೆ. ಗ್ರೂಪ್ ಬಿ ವಿಭಾಗದಲ್ಲಿ ಗ್ರೆನಡಾದ ಹಾಲಿ ಚಾಂಪಿಯನ್ ಆಂಡರ್ಸನ್ […]